ಪುರುಷರಿಗೆ ನೀಲಿ ಬಣ್ಣ, ಮಹಿಳೆಯರಿಗೆ ಹಸಿರು-ಗುಲಾಬಿ ಬಣ್ಣ ಯಾಕೆ ಇಷ್ಟ?
newsics.com ಪ್ರತಿಯೊಂದು ಬಣ್ಣಗಳು ಕೂಡ ತನ್ನದೇ ಆದ ವಿಶೇಷತೆಯನ್ನು ಹೊಂದಿವೆ. ಒಂದೊಂದು ಬಣ್ಣವೂ ಒಂದೊಂದು ಸಂದೇಶವನ್ನು ಸಾರುತ್ತದೆ. ಆದರೆ ಅನೇಕ ಮಂದಿ ನೀಲಿ ಬಣ್ಣಗಳನ್ನು ಇಷ್ಟಪಡುತ್ತಾರೆ. ಆದರೆ ಬಣ್ಣಗಳ ಮೂಲಕ ವ್ಯಕ್ತಿಯ ಮನಸ್ಥಿತಿ ಮತ್ತು ಆಲೋಚನಾ ಕ್ರಮವನ್ನು ತಿಳಿಯಬಹುದು. ಮನಃಶಾಸ್ತ್ರಜ್ಞರು ಹೇಳುವ ಪ್ರಕಾರ ಅವರ ಮನಸ್ಥಿತಿಯನ್ನು ಯಾರಿಗಾದರೂ ಇಷ್ಟವಾದ ಬಣ್ಣದಿಂದ ತಿಳಿಯಬಹುದು. ಬಣ್ಣವನ್ನು ಅವಲಂಬಿಸಿ, ಅವರು ಗಂಭೀರ ಸ್ವಭಾವದವರಾ ಅಥವಾ ಸೂಕ್ಷ್ಮ ಸ್ವಭಾವದವರ ಎಂಬುದನ್ನು ನೀವು ಅರ್ಥ ಮಾಡಿಕೊಳ್ಳಬಹುದು. ಗುಲಾಬಿ ಬಣ್ಣಕ್ಕೆ ಸಾಮಾನ್ಯವಾಗಿ ಹುಡುಗಿಯರು ಆದ್ಯತೆ ನೀಡುತ್ತಾರೆ. … Continue reading ಪುರುಷರಿಗೆ ನೀಲಿ ಬಣ್ಣ, ಮಹಿಳೆಯರಿಗೆ ಹಸಿರು-ಗುಲಾಬಿ ಬಣ್ಣ ಯಾಕೆ ಇಷ್ಟ?
Copy and paste this URL into your WordPress site to embed
Copy and paste this code into your site to embed