ಬಂಜೆತನದಿಂದ ಬೇಸತ್ತಿದ್ದೀರಾ? ಜಸ್ಟ್ ಈ ರೀತಿ ಮಾಡಿ

newsics.com ನಮ್ಮ ನಿಯಂತ್ರಣದಲ್ಲಿಲ್ಲದ ಸಮಸ್ಯೆಗಳಲ್ಲಿ ಬಂಜೆತನವೂ ಒಂದು. ಇದಕ್ಕೆ ಹಲವು ಕಾರಣಗಳಿರಬಹುದು. ಆದರೆ ಬಂಜೆತನದೊಂದಿಗೆ ಬೆಸೆದುಕೊಂಡಿರುವ ಮಾನಸಿಕ ಅಂಶಗಳು ಹೆಚ್ಚಿನ ಪರಿಣಾಮ ಬೀರುತ್ತವೆ. ಮಹಿಳೆಯರಾಗಲಿ, ಪುರುಷರಾಗಲಿ ಬಂಜೆತನದ ಚಿಕಿತ್ಸೆಯ ವೇಳೆ ಆತಂಕ ಮತ್ತು ಖಿನ್ನತೆಗೆ ಒಳಗಾಗುತ್ತಾರೆ. ಜೀವನ ಶೈಲಿಯಲ್ಲೂ ಹಲವು ಮಾರ್ಪಾಡುಗಳು ಆಗುವುದರಿಂದ ಕೋಪ, ದುಖದ ಭಾವನೆಗಳು ಕಾಡುವುದು ಸಹಜ. ಆಗ ಇಬ್ಬರಿಗೂ ಪ್ರತ್ಯೇಕ ಚಿಕಿತ್ಸೆಗಳು ಅನಿವಾರ್ಯವಾಗುತ್ತವೆ. ಇದೊಂದು ಅವಮಾನ ಎಂಬ ರೀತಿಯಲ್ಲಿ ಸ್ವೀಕೃತವಾಗಿರುವುದರಿಂದ ಇತರರ ಪ್ರೀತಿ ಬೆಂಬಲವಿಲ್ಲದೆ ಹತಾಶೆ ಭಾವ ಮೂಡುತ್ತದೆ. ದೈನಂದಿನ ಚಟುವಟಿಕೆಗಳಲ್ಲಿ ಆಸಕ್ತಿಯ … Continue reading ಬಂಜೆತನದಿಂದ ಬೇಸತ್ತಿದ್ದೀರಾ? ಜಸ್ಟ್ ಈ ರೀತಿ ಮಾಡಿ