ನಿಮ್ಮ ಫೋನ್ ಕಳೆದು ಹೋಗಿದ್ಯಾ.? ಹಾಗಾದರೇ ಜಸ್ಟ್ ಈ ರೀತಿ ಮಾಡಿ
newsics.com ಪ್ರಸ್ತುತ ತಾಂತ್ರಿಕ ಯುಗದಲ್ಲಿ, ನಾವು ಸ್ಮಾರ್ಟ್‌ಫೋನ್ ಇಲ್ಲದೆ ಇರಲು ಸಾಧ್ಯವಿಲ್ಲ. ಫೋನ್ ಕೇವಲ ಕರೆಗಳನ್ನ ಮಾಡಲು ಮಾತ್ರವಲ್ಲ, ನಮ್ಮ ಇಡೀ ಜೀವನದ ಭಾಗವಾಗಿದೆ. ಆ ಫೋನ್’ನಲ್ಲಿ ವೈಯಕ್ತಿಕ ಫೋಟೋಗಳು, ಬ್ಯಾಂಕಿಂಗ್ ಅಪ್ಲಿಕೇಶನ್’ಗಳು, ವಾಟ್ಸಾಪ್ ಚಾಟ್’ಗಳು, ಸಾಮಾಜಿಕ ಮಾಧ್ಯಮ ಖಾತೆಗಳು ಮುಂತಾದ ಹಲವು ಪ್ರಮುಖ ದಾಖಲೆಗಳಿವೆ. ಈ ಟ್ರಾಫಿಕ್ ಪೋರ್ಟಲ್ ಬಳಸಿ.! ನಿಮ್ಮ ಫೋನ್ ಕಳೆದುಹೋದರೆ ಅಥವಾ ಕಳುವಾದರೆ, ನೀವು ತಕ್ಷಣ ಮಾಡಬೇಕಾದ ಮೊದಲ ಕೆಲಸವೆಂದರೆ ಸಂಚಾರ್ ಸತಿ ಎಂಬ ಸರ್ಕಾರಿ ಪೋರ್ಟಲ್’ಗೆ ಹೋಗಿ ಈ IMEI … Continue reading ನಿಮ್ಮ ಫೋನ್ ಕಳೆದು ಹೋಗಿದ್ಯಾ.? ಹಾಗಾದರೇ ಜಸ್ಟ್ ಈ ರೀತಿ ಮಾಡಿ
Copy and paste this URL into your WordPress site to embed
Copy and paste this code into your site to embed