ಗರ್ಭಪಾತದ ಬಳಿಕ ಮತ್ತೆ ಸುಲಭವಾಗಿ ಗರ್ಭ ಧರಿಸಲು ಈ ರೀತಿ ಮಾಡಿ

newsics.com ಇತ್ತೀಚಿನ ದಿನಗಳಲ್ಲಿ ನಮ್ಮ ಕೆಟ್ಟ ಆಹಾರ, ಜೀವನಶೈಲಿಯಿಂದ ಮಹಿಳೆಯರಲ್ಲಿ ಗರ್ಭಪಾತದ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತದೆ. ಆದರೆ ಕೆಲವು ಮಹಿಳೆಯರು ಗರ್ಭಪಾತವಾದರೆ ಮತ್ತೆ ಗರ್ಭಧರಿಸುವುದು ತುಂಬಾ ಕಷ್ಟ ಎಂಬ ಚಿಂತೆಗೆ ಒಳಗಾಗುತ್ತಾರೆ. ಅಂತವರು ಬಹಳ ಬೇಗ ಸುಲಭವಾಗಿ ಮತ್ತೆ ಗರ್ಭಧರಿಸಲು ಈ ಟಿಪ್ಸ್ ನ್ನು ಫಾಲೋ ಮಾಡಿ. *ಮಹಿಳೆಯರು ಆರೋಗ್ಯಕರವಾದ ದೇಹ ರಚನೆಯನ್ನು ಹೊಂದಿದ್ದರೆ ಬಹಳ ಸುಲಭವಾಗಿ ಗರ್ಭಧರಿಸಬಹುದು. ಹಾಗಾಗಿ ಅವರು ದಿನಕ್ಕೆ 8-10 ಗ್ಲಾಸ್ ನೀರನ್ನು ಸೇವಿಸಬೇಕು. *ಮಹಿಳೆಯರು ಪೌಷ್ಟಿಕಾಂಶಯುಕ್ತ ಆಹಾರಗಳನ್ನು ಸೇವಿಸಬೇಕು. ತರಕಾರಿ, ಹಣ್ಣುಗಳು, … Continue reading ಗರ್ಭಪಾತದ ಬಳಿಕ ಮತ್ತೆ ಸುಲಭವಾಗಿ ಗರ್ಭ ಧರಿಸಲು ಈ ರೀತಿ ಮಾಡಿ