ತಲೆ ಸ್ನಾನಕ್ಕೂ ಮುಟ್ಟಿಗೂ ಏನಾದರೂ ಸಂಬಂಧವಿದೆಯೇ? ?; ಸ್ತ್ರೀರೋಗ ತಜ್ಞೆ ಡಾ. ಜ್ಯೋತಿ ಹೇಳಿದ್ದೇನು?

newsics.com ಋತುಚಕ್ರದ ಸಮಯದಲ್ಲಿ ತಲೆ ಸ್ನಾನ ಮಾಡಬಾರದಂತೆ. ಹೌದು, ಹಿರಿಯರು ಈ ಅಭ್ಯಾಸವನ್ನು ಹಾನಿಕಾರಕ ಎಂದು ಹೇಳುತ್ತಾರೆ. ಅನೇಕರು ಮುಟ್ಟಿನ ಸಮಯದಲ್ಲಿ ತಲೆ ಸ್ನಾನ ಮಾಡುವುದನ್ನು ನಿರಾಕರಿಸುತ್ತಾರೆ. ಆದರೆ ವೈದ್ಯರ ಪ್ರಕಾರ, ಇದಕ್ಕೆ ಯಾವುದೇ ವೈಜ್ಞಾನಿಕ ಆಧಾರವಿಲ್ಲ. ತಣ್ಣೀರು ಮುಟ್ಟಿನ ನೋವನ್ನು ಉಂಟುಮಾಡಬಹುದು ಅಥವಾ ರಕ್ತದ ಹರಿವನ್ನು ಅಡ್ಡಿಪಡಿಸಬಹುದು ಎಂದು ಹೇಳಲಾಗುತ್ತದೆ. ಆದರೆ ಇದಕ್ಕೆ ಯಾವುದೇ ರೀತಿಯ ವೈದ್ಯಕೀಯ ಪುರಾವೆಗಳು ದೊರೆಯುವುದಿಲ್ಲ. ಮಾತ್ರವಲ್ಲ, ಸ್ನಾನ ಮತ್ತು ಮುಟ್ಟಿನ ನಡುವೆ ನೇರ ವೈಜ್ಞಾನಿಕ ಸಂಬಂಧವಿಲ್ಲ. ಆದರೆ, ಕೆಲವು ಮಹಿಳೆಯರು … Continue reading ತಲೆ ಸ್ನಾನಕ್ಕೂ ಮುಟ್ಟಿಗೂ ಏನಾದರೂ ಸಂಬಂಧವಿದೆಯೇ? ?; ಸ್ತ್ರೀರೋಗ ತಜ್ಞೆ ಡಾ. ಜ್ಯೋತಿ ಹೇಳಿದ್ದೇನು?