ಬಿಗ್ ಸಕ್ಸಸ್‌ಗಾಗಿ ಸಂಖ್ಯಾಶಾಸ್ತ್ರಜ್ಞರ ಮೊರೆ ಹೋದ BIGG BOSS ಟೀಮ್, ಹೆಚ್ಚುವರಿ ಅಕ್ಷರ ಸೇರ್ಪಡೆ!

newsics.com ಹಿಂದಿ ಬಿಗ್‌ಬಾಸ್‌ ಕಾರ್ಯಕ್ರಮ ಇನ್ನೇನು ಕೆಲವೇ ದಿನಗಳಲ್ಲಿ ಜನರ ಮುಂದೆ ಬರಲಿದೆ. ಈ ಬಾರಿಯ ಬಿಗ್‌ಬಾಸ್‌ನಲ್ಲಿ ಸಣ್ಣ ಬದಲಾವಣೆಯಿದೆ. ಬಿಗ್‌ಬಾಸ್‌ ಟೀಮ್‌ ಸಂಖ್ಯಾಶಾಸ್ತ್ರದ ಮೊರೆ ಹೋದಂತೆ ಕಾಣುತ್ತಿದೆ. ಈ ಹಿಂದೆ ಬರೀ BIG BOSS ಆಗಿದ್ದ ಹೆಸರು ಇದೀಗ BIGG BOSS ಎಂದು ಬದಲಾವಣೆ ಮಾಡಲಾಗಿದೆ. ಇದರಿಂದ ಕಾರ್ಯಕ್ರಮಕ್ಕೆ ಇನ್ನಷ್ಟು ಸಕ್ಸಸ್‌ ಸಿಗಲಿದೆ ಎಂದು ತಂಡ ನಂಬಿದಂತಿದೆ. ಖಗೋಳಶಾಸ್ತ್ರ ಮತ್ತು ಸಂಖ್ಯಾಶಾಸ್ತ್ರ ತಜ್ಞ ಸಂಜಯ್ ಬಿ. ಜುಮಾನಿ ಅವರೊಂದಿಗೆ ಪರಾಸ್ ಮಾತನಾಡಿದ್ದು, ಈ ಸಂಭಾಷಣೆಯ ಸಮಯದಲ್ಲಿ, … Continue reading ಬಿಗ್ ಸಕ್ಸಸ್‌ಗಾಗಿ ಸಂಖ್ಯಾಶಾಸ್ತ್ರಜ್ಞರ ಮೊರೆ ಹೋದ BIGG BOSS ಟೀಮ್, ಹೆಚ್ಚುವರಿ ಅಕ್ಷರ ಸೇರ್ಪಡೆ!