AIIMS KIT ಮಹಿಳೆಯರೇ, ನೂರೇ ರೂಪಾಯಿಯಲ್ಲಿ ಈ ಕ್ಯಾನ್ಸರ್ ಪತ್ತೆ ಹಚ್ಚಿ, ಎರಡೇ ಗಂಟೆಯಲ್ಲಿ ರಿಪೋರ್ಟ್! ಏನಿದು ಕಿಟ್?

newsics.com ಈಗ ಕೇವಲ 100 ರೂ.ಗಳಲ್ಲಿ ಮತ್ತು ಎರಡೇ ಗಂಟೆಯಲ್ಲಿ ಗರ್ಭಕಂಠದ ಕ್ಯಾನ್ಸರ್ ಪತ್ತೆ ಹಚ್ಚುವ ಡಯಾಗ್ನಿಸ್ಟಿಕ್ ಕಿಟ್ (Diagnostic kit) ನ್ನು ದೆಹಲಿಯ ಏಮ್ಸ್ ವೈದ್ಯರ ತಂಡ ರೂಪಿಸಿದೆ. ಈ‌ ಮೊದಲು ಕ್ಯಾನ್ಸರ್ ಪರೀಕ್ಷಿಸಲು ಲಕ್ಷಾಂತರ ರೂಪಾಯಿಗಳ ಯಂತ್ರಗಳು ಬೇಕಾಗಿದ್ದವು. ವರದಿ ಬರಲು ಹಲವಾರು ದಿನಗಳು ಬೇಕಾಗಿತ್ತು. ಆದರೆ ಈ ಹೊಸ ನ್ಯಾನೊತಂತ್ರಜ್ಞಾನ ಆಧಾರಿತ ಕಿಟ್ ತುಂಬಾ ಸುಲಭವಾಗಿದೆ. AIIMSನ ಅಂಗರಚನಾಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ. ಸುಭಾಷ್ ಚಂದ್ರ ಯಾದವ್, ಸ್ತ್ರೀರೋಗ ವಿಭಾಗದ ಮಾಜಿ ಮುಖ್ಯಸ್ಥೆ … Continue reading AIIMS KIT ಮಹಿಳೆಯರೇ, ನೂರೇ ರೂಪಾಯಿಯಲ್ಲಿ ಈ ಕ್ಯಾನ್ಸರ್ ಪತ್ತೆ ಹಚ್ಚಿ, ಎರಡೇ ಗಂಟೆಯಲ್ಲಿ ರಿಪೋರ್ಟ್! ಏನಿದು ಕಿಟ್?