Coolie Movie: ಬಾಕ್ಸ್ ಆಫೀಸ್‌ನಲ್ಲಿ ಕೂಲಿ ಆರ್ಭಟ – 500 ಕೋಟಿ ದಾಟಿದ ಕಲೆಕ್ಷನ್
newsics.com ತಲೈವ ರಜಿನಿಕಾಂತ್ ನಟನೆಯ ಸಿನಿಮಾ ಕೂಲಿ ರಿಲೀಸ್ ಆಗಿದೆ. ಆಮೀರ್ ಖಾನ್, ನಾಗಾರ್ಜುನ, ಉಪೇಂದ್ರ, ರಚಿತಾ ರಾಮ್, ಸತ್ಯರಾಜ್, ಸೌಬಿನ್ ಸಾಹಿರ್ ರಂತಹ ಘಟಾನುಘಟಿ ತಾರೆಯರು ರಜಿನಿಗೆ ಸಾಥ್ ಕೊಟ್ಟಿದ್ದರು. ಎಲ್ಲಾ ಭಾಷೆಯಿಂದಲೂ ಒಬ್ಬೊಬ್ಬ ಸ್ಟಾರ್ ಇದ್ದಿದ್ರಿಂದ ಈ ಸಿನಿಮಾ ಸಾವಿರ ಕೋಟಿ ಗಳಿಸೋದು ಫಿಕ್ಸ್ ಅಂತ್ಲೇ ಹೇಳಲಾಗಿತ್ತು. ಚಿತ್ರ ‘ಕೂಲಿ’ ಒಟ್ಟು ಬಾಕ್ಸ್ ಆಫೀಸ್ ಕಲೆಕ್ಷನ್ 500 ಕೋಟಿ ರೂ. ದಾಟಿದೆ. ಕುಸಿತದ ನಂತರ ಹಬ್ಬದ ಸಂಭ್ರಮವನ್ನು ಕಾಣುತ್ತಿದೆ. ಎರಡನೇ ವಾರ ನಿಧಾನಗತಿಯಲ್ಲಿದ್ದರೂ … Continue reading Coolie Movie: ಬಾಕ್ಸ್ ಆಫೀಸ್‌ನಲ್ಲಿ ಕೂಲಿ ಆರ್ಭಟ – 500 ಕೋಟಿ ದಾಟಿದ ಕಲೆಕ್ಷನ್
Copy and paste this URL into your WordPress site to embed
Copy and paste this code into your site to embed