Anushree marriage ಅದ್ಧೂರಿಯಾಗಿ ಸಪ್ತಪದಿ ತುಳಿದ ಆ್ಯಂಕರ್ ಅನುಶ್ರೀ- ರೋಷನ್

newsics.com ಖ್ಯಾತ ನಿರೂಪಕಿ ಅನುಶ್ರೀ ಹಾಗೂ ರೋಷನ್ ಅವರಿಂದು ಅದ್ಧೂರಿಯಾಗಿ ಸಪ್ತಪದಿ ತುಳಿದಿದ್ದಾರೆ. ಸದ್ಯ ಅವರ ಅರಿಶಿಣ ಶಾಸ್ತ್ರದ ಫೋಟೋಗಳು ಹಾಗೂ ಮದುವೆಯ ವಿಡಿಯೋಗಳು ಸಖತ್ ಸದ್ದು ಮಾಡುತ್ತಿವೆ. ಪ್ರಸಿದ್ಧ ನಿರೂಪಕಿಯಾಗಿ ಕನ್ನಡಿಗರ ಮನಗೆದ್ದಿರುವ ಅನುಶ್ರೀ ಮದುವೆ ಬಗ್ಗೆ ಹಲವು ಊಹಾಪೋಹಗಳು ಹರಿದಾಡಿದ್ದವು. ಆದ್ರೆ ಇತ್ತೀಚೆಗಷ್ಟೇ ಎಲ್ಲರಿಗೂ ಸ್ಪಷ್ಟತೆ ಸಿಕ್ಕಿತ್ತು. ಕೊಡಗಿನ ರೋಷನ್ ಅವರೊಂದಿಗೆ ಮದುವೆಯಾಗುತ್ತಿರುವುದು ಖಚಿತವಾಗಿತ್ತು. ಅದರಂತೆ ಅವರಿಂದು (ಆ.28) ನವಜೀವನಕ್ಕೆ ಕಾಲಿಟ್ಟಿದ್ದಾರೆ. ಅವರೇ ಕೊಟ್ಟ ಮಾಹಿತಿ ಪ್ರಕಾರ, 10:56ರ ಶುಭ ಮುಹೂರ್ತದಲ್ಲಿ ಮಾಂಗಲ್ಯ ಧಾರಣೆಯಾಗಿದೆ. … Continue reading Anushree marriage ಅದ್ಧೂರಿಯಾಗಿ ಸಪ್ತಪದಿ ತುಳಿದ ಆ್ಯಂಕರ್ ಅನುಶ್ರೀ- ರೋಷನ್