ಅಮೆರಿಕ ತೆರಿಗೆ ಭಾರ: ತಿರುಪ್ಪುರ್, ಸೂರತ್, ನೊಯ್ಡಾಗಳಲ್ಲಿನ ಜವಳಿ ಉದ್ಯಮ ಸ್ಥಗಿತ, ಸಾವಿರಾರು ಕಾರ್ಮಿಕರು ಬೀದಿಪಾಲು
newsics.com ಭಾರತದ ರಫ್ತಿನ ಮೇಲೆ ಅಮೆರಿಕದ ಶೇ.50ರಷ್ಟು ತೆರಿಗೆ ಜಾರಿಯಾದ ಬೆನ್ನಲ್ಲೇ ದೇಶದ ಪ್ರಮುಖ ಜವಳಿ ಉತ್ಪಾದನಾ ಕೇಂದ್ರಗಳಾದ ತಮಿಳುನಾಡಿನ ತಿರುಪ್ಪುರ್, ಗುಜರಾತ್‌ನ ಸೂರತ್ ಮತ್ತು ಉತ್ತರಪ್ರದೇಶದ ನೋಯ್ಡಾದಲ್ಲಿನ ಜವಳಿ ಉದ್ಯಮಗಳು ಉತ್ಪಾದನೆಯನ್ನೇ ಸ್ಥಗಿತಗೊಳಿಸಿವೆ. ಭಾರತದ ಜವಳಿ ವಲಯಕ್ಕೆ ಅಮೆರಿಕ ಅತಿದೊಡ್ಡ ಮಾರುಕಟ್ಟೆಯಾಗಿದೆ. ಟ್ರಂಪ್ ತೆರಿಗೆ ಕಾರಣಕ್ಕೇ ಗುಜರಾತ್‌ನ ಸೌರಾಷ್ಟ್ರ ವಲಯದಲ್ಲಿ ಸುಮಾರು ಒಂದು ಲಕ್ಷ ವಜ್ರ ಕತ್ತರಿಸುವ ಮತ್ತು ಹೊಳಪು ನೀಡುವ ಕಾರ್ಮಿಕರು ಉದ್ಯೋಗ ಕಳೆದುಕೊಂಡಿದ್ದಾರೆ ಎಂಬ ವರದಿಗಳ ಬೆನ್ನಲ್ಲೇ ಮತ್ತಷ್ಟು ಲಕ್ಷಾಂತರ ಜನರ ಉದ್ಯೋಗ … Continue reading ಅಮೆರಿಕ ತೆರಿಗೆ ಭಾರ: ತಿರುಪ್ಪುರ್, ಸೂರತ್, ನೊಯ್ಡಾಗಳಲ್ಲಿನ ಜವಳಿ ಉದ್ಯಮ ಸ್ಥಗಿತ, ಸಾವಿರಾರು ಕಾರ್ಮಿಕರು ಬೀದಿಪಾಲು
Copy and paste this URL into your WordPress site to embed
Copy and paste this code into your site to embed