Ravichandran Ashwin announces retirement IPL ಕ್ರಿಕೆಟ್‌ಗೂ ರವಿಚಂದ್ರನ್ ಅಶ್ವಿನ್ ನಿವೃತ್ತಿ ಘೋಷಣೆ

newsics.com ಅನುಭವಿ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ (ಆರ್. ಅಶ್ವಿನ್) ಆಗಸ್ಟ್ 27 ರ ಇಂದು ಇಂಡಿಯನ್ ಪ್ರೀಮಿಯರ್ ಲೀಗ್ (IPL) ಗೆ ನಿವೃತ್ತಿ ಘೋಷಿಸಿದರು. ಅಶ್ವಿನ್ ಕೊನೆಯ ಬಾರಿಗೆ ಸಿಎಸ್ಕೆ ಪರ ಐಪಿಎಲ್ ಟೂರ್ನಿಯಲ್ಲಿ ಆಡಿದ್ದರು. ಅಶ್ವಿನ್ ಐಪಿಎಲ್ ನಲ್ಲಿ ಅನೇಕ ಫ್ರಾಂಚೈಸಿಗಳಿಗೆ ಅತ್ಯುತ್ತಮ ಪ್ರತಿಭೆಯನ್ನು ತೋರಿಸಿದ್ದರು. ಕ್ರಿಕೆಟಿಗನಾಗಿ ನನ್ನ ಸಮಯ ಇಂದು ಕೊನೆಗೊಂಡಿದೆ ಎಂದು ನಿವೃತ್ತಿ ಘೋಷಿಸಿದ ಆರ್. ಅಶ್ವಿನ್ ಹೇಳಿದ್ದಾರೆ. ದೀಪಿಕಾ-ಶಾರುಖ್‌ಗ ಸಂಕಷ್ಟ ತಂದ ಹ್ಯುಂಡೈ ಕಾರು; ಕೋರ್ಟ್ ಸೂಚನೆ ಬೆನ್ನಲ್ಲೇ ದೂರು … Continue reading Ravichandran Ashwin announces retirement IPL ಕ್ರಿಕೆಟ್‌ಗೂ ರವಿಚಂದ್ರನ್ ಅಶ್ವಿನ್ ನಿವೃತ್ತಿ ಘೋಷಣೆ