ಗಣೇಶ ಚತುರ್ಥಿ ಶುಭಾಶಯಗಳು… ಎಂತಹ ಮೂರ್ತಿ ಪೂಜಿಸಬೇಕು? ಪೂಜೆಗೆ ಯಾವುದು ಶುಭಸಮಯ?
newsics.com ಇಂದು ಗಣೇಶ ಚತುರ್ಥಿ. ಹಿಂದೂಗಳು ಆಚರಿಸುವ ಪ್ರಮುಖ ಹಬ್ಬವಿದು. ಪ್ರತಿ ವರ್ಷ ಭಾದ್ರಪದ ಮಾಸ ಶುಕ್ಲಪಕ್ಷದ ಚತುರ್ಥಿಯಂದು ಈ ಹಬ್ಬವನ್ನು ಆಚರಿಸಲಾಗುತ್ತದೆ. ಇಂದು (27 ಆಗಸ್ಟ್ 2025) ಪ್ರಪಂಚದಾದ್ಯಂತ ಗಣೇಶ ಚತುರ್ಥಿ ಸಂಭ್ರಮ. ಇಂದು ಯಾವ ಹೊತ್ತಿನಲ್ಲಿ ಗಣಪತಿಗೆ ಪೂಜೆ ಮಾಡಿದರೂ ಶ್ರೇಷ್ಠವೇ. ಆದರೂ ಬೆಳಗ್ಗೆ 11:05 ರಿಂದ ಮಧ್ಯಾಹ್ನ1.40ರವರೆಗಿನ ಅವಧಿ ಗಣೇಶ ಪೂಜೆಗೆ ಶುಭ ಸಮಯ. ಉತ್ತರ ಭಾರತದಲ್ಲಿ ಈ ಗಣೇಶ ಚತುರ್ಥಿ ಆಚರಣೆಗಳು ಸುಮಾರು 10 ದಿನಗಳ ಕಾಲ ನಡೆಯುತ್ತವೆ. ಆದರೆ, ಮನೆಯಲ್ಲಿ … Continue reading ಗಣೇಶ ಚತುರ್ಥಿ ಶುಭಾಶಯಗಳು… ಎಂತಹ ಮೂರ್ತಿ ಪೂಜಿಸಬೇಕು? ಪೂಜೆಗೆ ಯಾವುದು ಶುಭಸಮಯ?
Copy and paste this URL into your WordPress site to embed
Copy and paste this code into your site to embed