ಬೆಳಗ್ಗೆ ಏಳಲು ಸರಿಯಾದ ಸಮಯ ಯಾವುದು?; ತಡವಾಗಿ ಎದ್ದರೆ ಏನಾಗುತ್ತೆ?

newsics.com ಆರೋಗ್ಯ ಚೆನ್ನಾಗಿರಬೇಕೆಂದರೆ ಏಳರಿಂದ ಎಂಟು ಗಂಟೆಗಳ ಕಾಲ ನಿದ್ರೆ ಮಾಡುವುದು ಎಷ್ಟು ಮುಖ್ಯವೋ, ಅದೇ ರೀತಿ ಬೆಳಗ್ಗೆ ಬೇಗ ಏಳುವುದು ಕೂಡ ಮುಖ್ಯ. ಬೆಳಗ್ಗೆ ಬೇಗ ಏಳಬೇಕು ಎಂದು ಎಲ್ಲರೂ ಹೇಳ್ತಾರೆ, ಆದ್ರೆ ಆರೋಗ್ಯ ಮತ್ತು ಮನಸ್ಥಿತಿ ಇವೆರಡೂ ಚೆನ್ನಾಗಿರಬೇಕೆಂದರೆ ಬೆಳಗ್ಗೆ ಈ ಸಮಯದಲ್ಲಿ ಎದ್ದೇಳಬೇಕಂತೆ. ತಜ್ಞರ ಪ್ರಕಾರ, ಬೆಳಿಗ್ಗೆ 5 ಗಂಟೆಗೆ ಏಳುವುದು ಉತ್ತಮ ಸಮಯ. ಬೆಳಿಗ್ಗೆ 5 ಗಂಟೆಗೆ ಏಳಲು ಸಾಧ್ಯವಾಗದಿದ್ದರೆ, ಬೆಳಿಗ್ಗೆ 6 ರ ಒಳಗೆ ಎದ್ದೇಳಬೇಕಂತೆ. 5 ರಿಂದ 6 … Continue reading ಬೆಳಗ್ಗೆ ಏಳಲು ಸರಿಯಾದ ಸಮಯ ಯಾವುದು?; ತಡವಾಗಿ ಎದ್ದರೆ ಏನಾಗುತ್ತೆ?