Human organs disappear in future! ಭವಿಷ್ಯದಲ್ಲಿ ಕಾಣೆಯಾಗಲಿವೆ ಮನುಜನ ಈ ಅಂಗಾಂಗಗಳು! ಯಾಕೆ ಹೀಗೆ?
newsics.com ಬದಲಾಗುತ್ತಿರುವ ಜೀವನಶೈಲಿ, ಆಹಾರ ಪದ್ಧತಿ ಮತ್ತು ಪರಿಸರದಿಂದಾಗಿ ನಮ್ಮ ದೇಹದ ಕೆಲ ಭಾಗಗಳು ಕಾರ್ಯನಿರ್ವಹಿಸುವುದನ್ನೇ ಮರೆಯುತ್ತಿವೆ ಎಂದು ಅಧ್ಯಯನಗಳು ದೃಢಪಡಿಸಿವೆ. ಹೀಗಾಗಿ ಭವಿಷ್ಯದಲ್ಲಿ ಈ ಅಂಗಗಳು ಕಣ್ಮರೆಯಾಗುವ ಸಾಧ್ಯತೆ ಇದೆ ಎಂದು ಅಧ್ಯಯನಗಳು ಎಚ್ಚರಿಸಿವೆ. ಅಂದರೆ ಕಣ್ಮರೆಯಾಗಲಿರುವ ಅಂಗಗಳ ಬಳಕೆ ಸಂಪೂರ್ಣವಾಗಿ ಜಡವಾಗಲಿದೆ. ಅಥವಾ ಈ ಅಂಗಗಳಿದ್ದರೂ ಅವುಗಳ ಬಳಕೆಯನ್ನು ಮುಂದಿನ ಪೀಳಿಗೆ ಮರೆಯಲಿದೆ ಎಂದು ಅಧ್ಯಯನಗಳು ಹೇಳುತ್ತಿವೆ. ಆಧುನಿಕ ಜೀವನಶೈಲಿ ಆರಾಮ ನೀಡಬಹುದು. ಆದರೆ, ಇದರಿಂದ ಹೊಸ ಹೊಸ ರೋಗಗಳಿಗೆ ತುತ್ತಾಗುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. … Continue reading Human organs disappear in future! ಭವಿಷ್ಯದಲ್ಲಿ ಕಾಣೆಯಾಗಲಿವೆ ಮನುಜನ ಈ ಅಂಗಾಂಗಗಳು! ಯಾಕೆ ಹೀಗೆ?
Copy and paste this URL into your WordPress site to embed
Copy and paste this code into your site to embed