PM MODI ಅಮೆರಿಕ ಸುಂಕಾಸ್ತ್ರ ವಿರುದ್ಧ ಮತ್ತೆ ಸ್ವದೇಶಿ ಮಂತ್ರ ಪಠಿಸಿದ ಮೋದಿ, ಅಂಗಡಿಗಳಲ್ಲಿ ಸ್ವದೇಶಿ ಫಲಕ ಅಳವಡಿಕೆಗೆ ಪ್ರಧಾನಿ ಕರೆ

newsics.com ಅಮೆರಿಕ ವಿಧಿಸಿರುವ ಸುಂಕದ ವಿರುದ್ಧ ಭಾರತ ದೃಢ ನಿಲುವು ತಳೆಯುತ್ತಿರುವುದರಿಂದ ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ಸ್ವದೇಶಿ ಅಥವಾ ದೇಶೀಯ ಸರಕುಗಳ ಬಳಕೆಗೆ ಒತ್ತು ನೀಡಿದ್ದಾರೆ. ಭಾರತೀಯ ಸರಕುಗಳ ಮೇಲೆ ಶೇಕಡಾ 50 ರಷ್ಟು ಯುಎಸ್ ಸುಂಕ ಜಾರಿಯಾಗುವ ವೇಳೆಯಲ್ಲೇ ಪ್ರಧಾನಿಯವರ ಈ ಹೇಳಿಕೆ ಹೊರಬಿದ್ದಿದೆ. ಅಹಮದಾಬಾದ್ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಮುಂಬರುವ ಹಬ್ಬದ ಋತುವಿನಲ್ಲಿ ತಮ್ಮ ಅಂಗಡಿಗಳ ಹೊರಗೆ ‘ಸ್ವದೇಶಿ ಬೋರ್ಡ್‌ಗಳನ್ನು’ ಪ್ರದರ್ಶಿಸುವಂತೆ ವರ್ತಕರಿಗೆ ಮನವಿ‌ ಮಾಡಿದ್ದಾರೆ. ಇದು ಹಬ್ಬಗಳ ಕಾಲ. … Continue reading PM MODI ಅಮೆರಿಕ ಸುಂಕಾಸ್ತ್ರ ವಿರುದ್ಧ ಮತ್ತೆ ಸ್ವದೇಶಿ ಮಂತ್ರ ಪಠಿಸಿದ ಮೋದಿ, ಅಂಗಡಿಗಳಲ್ಲಿ ಸ್ವದೇಶಿ ಫಲಕ ಅಳವಡಿಕೆಗೆ ಪ್ರಧಾನಿ ಕರೆ