newsics.com ಅಹಮದಾಬಾದ್: ಭಾರತದಿಂದ ಆಮದು ಮಾಡಿಕೊಳ್ಳುವ ಸರಕುಗಳ ಮೇಲಿನ ಶೇ.50ರಷ್ಟು ಅಮೆರಿಕದ ಸುಂಕಗಳು ಆಗಸ್ಟ್ 27ರಿಂದ ಜಾರಿಗೆ ಬರಲಿವೆ. ಈ ಹಿನ್ನೆಲೆಯಲ್ಲಿ ಪ್ರಧಾನ ಮಂತ್ರಿಗಳ ಕಾರ್ಯಾಲಯದಲ್ಲಿ ಮಂಗಳವಾರ(ಆ.26) ಉನ್ನತ ಮಟ್ಟದ ಸಭೆ ಕರೆಯಲಾಗಿದೆ. ಸಭೆಯಲ್ಲಿ ಅಮೆರಿಕದ ಹೆಚ್ಚುವರಿ ಸುಂಕದಿಂದ ಭಾರತೀಯ ರಫ್ತುದಾರರ ಮೇಲಾಗುವ ಪರಿಣಾಮಗಳ ಕುರಿತು ಚರ್ಚಿಸಲಾಗುತ್ತದೆ. ಪ್ರಧಾನ ಮಂತ್ರಿಗಳ ಪ್ರಧಾನ ಕಾರ್ಯದರ್ಶಿ ವಹಿಸುವ ಅಧ್ಯಕ್ಷತೆ ವಹಿಸುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ. ಈ ಮಧ್ಯೆ, ಅಮೆರಿಕದಿಂದ ಎಷ್ಟೇ ಒತ್ತಡವಿದ್ದರೂ ತಮ್ಮ ಸರ್ಕಾರ ಒಂದು ಪರ್ಯಾಯ ಮಾರ್ಗವನ್ನು … Continue reading High-level meeting today ನಾಳೆಯಿಂದ ಅಮೆರಿಕದ ಅಧಿಕ ಸುಂಕಾಸ್ತ್ರ ಜಾರಿ, ಇಂದು ಉನ್ನತಮಟ್ಟದ ಸಭೆ, ಮೋದಿ ಹೇಳಿದ್ದೇನು?
Copy and paste this URL into your WordPress site to embed
Copy and paste this code into your site to embed