ಆಪ್ತ ಸ್ನೇಹಿತೆಯನ್ನೇ ಕೊಂ*ದು ಸಾಲ ತೀರಿಸಿದ ಆಟೊ ಚಾಲಕ!

newsics.com ಚಿಕ್ಕಬಳ್ಳಾಪುರ: ಸಾಲ ತೀರಿಸಲಾರದೆ ಆಟೋ ಚಾಲಕನೋರ್ವ ತನ್ನ ಆಟೋ ಸಾಲ ತೀರಿಸಲು ಸ್ನೇಹಿತೆಯನ್ನೇ ಹತ್ಯೆಗೈದ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ. ಆಟೋ ಚಾಲಕ ರಾಕೇಶ್ ಸಾಲ ಮಾಡಿ ಹೊಸ ಆಟೋ ಖರೀದಿಸಿದ್ದನು. ಅಲ್ಲದೇ ಮೂರು ತಿಂಗಳಿನಿಂದ ಇಎಮ್‌ಐ ಕಟ್ಟಿರಲಿಲ್ಲ. ಅಲ್ಲದೇ ಹಲವು ಕಡೆ ಕೈ ಸಾಲ ಕೂಡ ಮಾಡಿಕೊಂಡಿದ್ದ. ಸಾಲ ತೀರಿಸಲು ಆಗದೇ ಸ್ನೇಹಿತೆಯನ್ನೇ ಹತ್ಯೆ ಮಾಡಿದ್ದಾನೆ. ಆಟೋ ಚಾಲಕ ಹಾಗೂ ಅರ್ಚನಾ ಒಳ್ಳೆಯ ಸ್ನೇಹಿತರಾಗಿದ್ದರು. ಇತ್ತೀಚೆಗೆ ವಿಡಿಯೋ ಕಾಲ್‌ನಲ್ಲಿ ಮಾತನಾಡುವಾಗ ರಾಕೇಶ್ ಅರ್ಚನಾಳ ಕುತ್ತಿಗೆಯಲ್ಲಿದ್ದ ಮಾಂಗಲ್ಯದ … Continue reading ಆಪ್ತ ಸ್ನೇಹಿತೆಯನ್ನೇ ಕೊಂ*ದು ಸಾಲ ತೀರಿಸಿದ ಆಟೊ ಚಾಲಕ!