ನಿಮಗೆ ಅತಿಯಾದ ಸಿಟ್ಟು ಬರುತ್ತಾ?; ಹಾಗಾದ್ರೆ ಜಸ್ಟ್ ಈ ರೀತಿ ಮಾಡಿ

newsics.com ಮಕ್ಕಳಿರಬಹುದು, ವಯಸ್ಕರಿರಬಹುದು. ಕೆಲವೊಮ್ಮೆ ವಿಪರೀತ ಸಿಟ್ಟು ಬಂದು ಎಲ್ಲರ ಮೇಲೆ ಕೂಗಾಡಿ ತಾಳ್ಮೆ ಕಳೆದುಕೊಂಡು ಬಿಡುತ್ತಾರೆ. ಇದು ಹುಟ್ಟಿನಿಂದ ಬರುವಂತದ್ದಲ್ಲ. ಮನೆಯಲ್ಲಿ ದೊಡ್ಡವರನ್ನು ನೋಡಿ ಮಕ್ಕಳು ಸಿಟ್ಟು ಕಲಿತುಕೊಳ್ಳುತ್ತಾರೆ. ಸಿಟ್ಟು ತನ್ನಿಂತಾನೇ ಕಡಿಮೆಯಾವುದು ಕಷ್ಟ. ಕೋಪ ಅತಿರೇಕಕ್ಕೆ ಹೋಗದಂತೆ ನೋಡಿಕೊಳ್ಳಬೇಕಾದ್ದು ನಿಮ್ಮ ಕೈಯಲ್ಲೇ ಇರುತ್ತದೆ. ತನ್ನ ಆರೋಗ್ಯಕ್ಕೂ, ತನ್ನ ಸುತ್ತಲಿನವರ ಆರೋಗ್ಯಕ್ಕೂ ಕೋಪ ಒಳ್ಳೆಯದಲ್ಲ ಎಂಬುದನ್ನು ನೀವು ಮೊದಲು ಅರ್ಥ ಮಾಡಿಕೊಳ್ಳಿ. ಕೋಪಿಷ್ಠರೊಂದಿಗೆ ಬದುಕುವುದು ಕಷ್ಟ ಎಂದಲ್ಲ. ಆದರೆ ಅದನ್ನು ನಿವಾರಿಸುವ ಮತ್ತು ಪರಿಹರಿಸುವ ಚಾಕಚಕ್ಯತೆಯನ್ನು … Continue reading ನಿಮಗೆ ಅತಿಯಾದ ಸಿಟ್ಟು ಬರುತ್ತಾ?; ಹಾಗಾದ್ರೆ ಜಸ್ಟ್ ಈ ರೀತಿ ಮಾಡಿ