Nikki Haley ಸಂಬಂಧ ಹಳಸುತ್ತಿದೆ, ಬೇಗ ಅಮೆರಿಕ ಜತೆ ಮಾತಾಡಿ: ಭಾರತಕ್ಕೆ ನಿಕ್ಕಿ ಹ್ಯಾಲೆ ಸಲಹೆ

newsics.com ವಾಷಿಂಗ್ಟನ್‌ ಡಿಸಿ: ಅಮೆರಿಕ- ಭಾರತ ನಡುವಿನ ಸಂಬಂಧ ಹಳಸುತ್ತಿದೆ. ಬೇಗ ಮಾತಾಡಿ ಎಂದು ಭಾರತಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಭಾರತೀಯ-ಅಮೆರಿಕನ್ ರಿಪಬ್ಲಿಕನ್ ಸಹೋದ್ಯೋಗಿ ನಿಕ್ಕಿ ಹ್ಯಾಲಿ ಸಲಹೆ ನೀಡಿದ್ದಾರೆ. ಭಾರತಕ್ಕೆ ರಷ್ಯಾದ ತೈಲ ಆಮದುಗಳ ವಿಚಾರವಾಗಿ ನಿಕ್ಕಿ ಈ ಎಚ್ಚರಿಕೆ ನೀಡಿದ್ದಾರೆ. ಉತ್ತಮ ಪರಿಹಾರಕ್ಕಾಗಿ ಆದಷ್ಟು ಬೇಗ ಮಾತುಕತೆ ಆರಂಭಿಸುವಂತೆ ಸಲಹೆ ನೀಡಿದ್ದಾರೆ. ತಮ್ಮ ಅಧಿಕೃತ ಎಕ್ಸ್‌ ಅಕೌಂಟ್‌ನಲ್ಲಿ ಪೋಸ್ಟ್‌ ಮಾಡಿರುವ ನಿಕ್ಕಿ ಹ್ಯಾಲೆ, ದಶಕಗಳ ಸ್ನೇಹ ದ್ವೇಷವಾಗಿ ಬದಲಾಗದಂತೆ ನೋಡಿಕೊಳ್ಳಬೇಕಿದೆ. ಈ … Continue reading Nikki Haley ಸಂಬಂಧ ಹಳಸುತ್ತಿದೆ, ಬೇಗ ಅಮೆರಿಕ ಜತೆ ಮಾತಾಡಿ: ಭಾರತಕ್ಕೆ ನಿಕ್ಕಿ ಹ್ಯಾಲೆ ಸಲಹೆ