ತಿಮರೋಡಿ ಗ್ಯಾಂಗ್‌ನಿಂದ ಚಿನ್ನಯ್ಯನ ವೀಕ್‌ನೆಸ್ ದುರ್ಬಳಕೆ: ಅನಾಮಿಕನ ತಪ್ಪೊಪ್ಪಿಗೆಯಿಂದ ಭಾರೀ ಸಂಚು ಬಯಲು

newsics.com ಮಂಗಳೂರು/ ಬೆಂಗಳೂರು: ಅನಾಮಿಕ ಚಿನ್ನಯ್ಯನ ಬಂಧನದಿಂದ ಮಹೇಶ್ ಶೆಟ್ಟಿ ತಿಮರೋಡಿ ಗ್ಯಾಂಗ್ ತೀವ್ರ ಒತ್ತಡಕ್ಕೆ ಒಳಗಾಗಿದ್ದು, ಚಿನ್ನಯ್ಯನ ತಪ್ಪೊಪ್ಪಿಗೆಯಲ್ಲಿ ತಿಮರೋಡಿ ಗ್ಯಾಂಗ್‌ನ ಷಡ್ಯಂತ್ರ ಬಯಲಾಗಿದೆ. ಈ ಮೂಲಕ ಸೌಜನ್ಯ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ ಎಂದು ಹೇಳಲಾಗುತ್ತಿದೆ. ಧರ್ಮಸ್ಥಳ ಪ್ರಕರಣದಲ್ಲಿ ಸಾಕ್ಷಿದಾರನಾಗಿ ಬಂದಿದ್ದ ಅನಾಮಿಕ ಉರ್ಫ್ ಚಿನ್ನಯ್ಯ ನ್ಯಾಯಾಲಯದಲ್ಲಿ ತಪ್ಪೊಪ್ಪಿಗೆ ಹೇಳಿಕೆ ದಾಖಲಿಸಿದ್ದಾನೆ. ತಮಿಳುನಾಡಿನ ಈರೋಡ್‌ನ ಸ್ಪಿನ್ನಿಂಗ್ ಮಿಲ್‌ನಲ್ಲಿ ಕೆಲಸ ಮಾಡುತ್ತಿದ್ದ ಚಿನ್ನಯ್ಯ ಸೋದರಿ ಆಹ್ವಾನ ಹಿನ್ನೆಲೆಯಲ್ಲಿ ಕೆಲಸ ಹುಡುಕಿಕೊಂಡು ಉಜಿರೆಗೆ ಬಂದ. ಇಲ್ಲಿ ಬಂದು … Continue reading ತಿಮರೋಡಿ ಗ್ಯಾಂಗ್‌ನಿಂದ ಚಿನ್ನಯ್ಯನ ವೀಕ್‌ನೆಸ್ ದುರ್ಬಳಕೆ: ಅನಾಮಿಕನ ತಪ್ಪೊಪ್ಪಿಗೆಯಿಂದ ಭಾರೀ ಸಂಚು ಬಯಲು