India suspends postal services to US ಟ್ರಂಪ್ ಸುಂಕಾಸ್ತ್ರ ಎಫೆಕ್ಟ್: ಅಮೆರಿಕಕ್ಕೆ ಅಂಚೆ ಸೇವೆ ಸ್ಥಗಿತಗೊಳಿಸಿದ ಭಾರತ

newsics.com ನವದೆಹಲಿ: ಭಾರತೀಯ ಸರಕುಗಳ ಮೇಲೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 50% ಸುಂಕ ವಿಧಿಸಿದ ನಂತರ ಭಾರತದ ಅಂಚೆ ಇಲಾಖೆಯು ಶನಿವಾರ ಅಮೆರಿಕಕ್ಕೆ ಕಳುಹಿಸಲಾಗುತ್ತಿದ್ದ ಎಲ್ಲಾ ರೀತಿಯ ಅಂಚೆ ವಸ್ತುಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ನಿರ್ಧರಿಸಿದೆ. ಜುಲೈ 30, 2025ರಂದು ಅಮೆರಿಕ ಆಡಳಿತವು ಹೊರಡಿಸಿದ ಕಾರ್ಯನಿರ್ವಾಹಕ ಆದೇಶ ಸಂಖ್ಯೆ 14324ನ್ನ ಅಂಚೆ ಇಲಾಖೆ ಗಮನಿಸಿದ್ದು, ಅದರ ಅಡಿಯಲ್ಲಿ USD 800 ವರೆಗಿನ ಸರಕುಗಳಿಗೆ ಸುಂಕ-ಮುಕ್ತ ಡಿ ಮಿನಿಮಿಸ್ ವಿನಾಯಿತಿಯನ್ನು ಆಗಸ್ಟ್ 29, 2025 ರಿಂದ ಜಾರಿಗೆ ಬರುವಂತೆ … Continue reading India suspends postal services to US ಟ್ರಂಪ್ ಸುಂಕಾಸ್ತ್ರ ಎಫೆಕ್ಟ್: ಅಮೆರಿಕಕ್ಕೆ ಅಂಚೆ ಸೇವೆ ಸ್ಥಗಿತಗೊಳಿಸಿದ ಭಾರತ