TikTok may make a comeback in India ಐದು ವರ್ಷ ಬಳಿಕ ಮತ್ತೆ ಭಾರತದಲ್ಲಿ ಟಿಕ್ ಟಾಕ್ ಸದ್ದು ಸಾಧ್ಯತೆ

newsics.com ನವದೆಹಲಿ: ಭಾರತದಲ್ಲಿ ಮತ್ತೆ ಟಿಕ್ ಟಾಕ್ (TikTok) ಸದ್ದಾಗುವ ಸಾಧ್ಯತೆ ದಟ್ಟವಾಗಿದೆ. ವಿಶ್ವದ ನಂಬರ್ ಒನ್ ಶಾರ್ಟ್ ವಿಡಿಯೋ ಪ್ಲಾಟ್ಫಾರ್ಮ್ ಆದ ಟಿಕ್ಟಾಕ್ನ ವೆಬ್ಸೈಟ್ ಭಾರತದಲ್ಲಿ ಓಪನ್ ಆಗುತ್ತಿರುವ ಸುದ್ದಿ ಕೇಳಿಬರುತ್ತಿದೆ. 2020ರಲ್ಲಿ ಭಾರತದಲ್ಲಿ ನಿಷೇಧಿತವಾಗಿದ್ದ ಟಿಕ್ಟಾಕ್ 5 ವರ್ಷದ ಬಳಿಕ ಕಂಬ್ಯಾಕ್ ಮಾಡುತ್ತಿರುವಂತಿದೆ. ಟಿಕ್ಟಾಕ್ನ ವೆಬ್ಸೈಟ್ ಈಗ ಭಾರತದಲ್ಲಿ ಓಪನ್ ಆಗುತ್ತಿದೆ. ಟಿಕ್ಟಾಕ್ ಆ್ಯಪ್ ತೆರೆಯಲಾಗುತ್ತಿಲ್ಲ. ಈ ಬಗ್ಗೆ ಸರ್ಕಾರದಿಂದಾಗಲೀ, ಟಿಕ್ ಟಾಕ್ ಸಂಸ್ಥೆಯಿಂದಾಗಲೀ ಅಧಿಕೃತ ಹೇಳಿಕೆ ಬಂದಿಲ್ಲ. ಟಿಕ್ಟಾಕ್ ಜಾಗತಿಕವಾಗಿ ಶಾರ್ಟ್ ವಿಡಿಯೋಗಳ … Continue reading TikTok may make a comeback in India ಐದು ವರ್ಷ ಬಳಿಕ ಮತ್ತೆ ಭಾರತದಲ್ಲಿ ಟಿಕ್ ಟಾಕ್ ಸದ್ದು ಸಾಧ್ಯತೆ