ನೋರಾ ಫತೇಹಿ ಥರ ನೀನಾಗು… ಸುಂದರ ಮೈಕಟ್ಟಿಗಾಗಿ ಹೆಂಡತಿಗೆ ವ್ಯಾಯಾಮ ಮಾಡಿಸಿದ ಗಂಡ! ದೂರು ನೀಡಿದ ಪತ್ನಿ

newsics.com ಲಖನೌ: ಪತ್ನಿಯು ಬಾಲಿವುಡ್ ನಟಿ ನೋರಾ ಫತೇಹಿಯಂತೆ ಕಾಣಬೇಕೆಂದು ಪತಿಯೊಬ್ಬ ಆಕೆಗೆ ಚಿತ್ರಹಿಂಸೆ ನೀಡಿರುವ ಘಟನೆ ಗಾಜಿಯಾಬಾದ್ನಲ್ಲಿ ನಡೆದಿದೆ. ಮಹಿಳೆಯೊಬ್ಬರು ತನ್ನ ಪತಿಯ ವಿರುದ್ಧ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಬಾಲಿವುಡ್ ನಟಿ ನೋರಾ ಫತೇಹಿಯಂತೆ ಕಾಣುವಂತೆ ಮತ್ತು ಹಾಗೆ ಆಗುವಂತೆ ಪತಿ ತನ್ನನ್ನು ಒತ್ತಾಯಿಸಿದ್ದಾನೆ ಎಂದು ಆರೋಪಿಸಲಾಗಿದೆ. ‘ನಟಿ ನೋರಾ ಫತೇಹಿಯಂತೆ ಮೈಕಟ್ಟು ಹೊಂದಿರಬೇಕು ಎಂದು ಕಿರಿಕಿರಿ ಮಾಡಿದ ನನ್ನ ಪತಿ, ಗಂಟೆಗಟ್ಟಲೆ ದೈಹಿಕ ಕಸರತ್ತು ಮಾಡಿಸಿದರು. ಒಲ್ಲೆ ಎಂದಿದ್ದಕ್ಕೆ ಹಲವು ದಿನಗಳ … Continue reading ನೋರಾ ಫತೇಹಿ ಥರ ನೀನಾಗು… ಸುಂದರ ಮೈಕಟ್ಟಿಗಾಗಿ ಹೆಂಡತಿಗೆ ವ್ಯಾಯಾಮ ಮಾಡಿಸಿದ ಗಂಡ! ದೂರು ನೀಡಿದ ಪತ್ನಿ