ತ್ರಿವಳಿ ಕೊ*ಲೆ: ಅಪ್ಪ, ಅಮ್ಮ, ತಮ್ಮನನ್ನು ಕೊಂದು ಯುವಕ ಪರಾರಿ

newsics.com ನವದೆಹಲಿ: ದಕ್ಷಿಣ ದೆಹಲಿಯ ಮೈದಾನ್ ಗರ್ಹಿ ಪ್ರದೇಶದ ಮನೆಯೊಂದರಲ್ಲಿ 3 ಶವಗಳು ಪತ್ತೆಯಾಗಿವೆ. ಅಪ್ಪ, ಅಮ್ಮ,‌ ತಮ್ಮನನ್ನು ಕೊಂದ ಯುವಕ ಪರಾರಿಯಾಗಿದ್ದಾನೆ. ಈ ತ್ರಿವಳಿ ಕೊಲೆ ಸಂಚಲನ ಮೂಡಿಸಿದೆ. ಒಂದು ರೂಮಿನಲ್ಲಿ ಮಹಿಳೆಯೊಬ್ಬರು ಬಾಯಿ ಕಟ್ಟಿದ ಸ್ಥಿತಿಯಲ್ಲಿ ಮೃತಪಟ್ಟಿದ್ದು, ಆಕೆಯನ್ನು ಉಸಿರುಗಟ್ಟಿಸಿ ಕೊಲ್ಲಲಾಗಿದೆ ಎಂದು ತಿಳಿದುಬಂದಿದೆ. ಇನ್ನೊಂದು ಕೋಣೆಯಲ್ಲಿ, ರಕ್ತದ ಮಡುವಿನಲ್ಲಿ ಇಬ್ಬರು ವ್ಯಕ್ತಿಗಳು ಬಿದ್ದಿರುವುದು ಕಂಡುಬಂದಿದ್ದು, ಹತ್ಯೆಗೂ ಮುನ್ನ ಗಲಾಟೆ ನಡೆದಿರುವ ಶಂಕೆ ವ್ಯಕ್ತವಾಗಿದೆ. ರಜನಿ ಸಿಂಗ್ (45), ಪ್ರೇಮ್ ಸಿಂಗ್ (50) ಮತ್ತು … Continue reading ತ್ರಿವಳಿ ಕೊ*ಲೆ: ಅಪ್ಪ, ಅಮ್ಮ, ತಮ್ಮನನ್ನು ಕೊಂದು ಯುವಕ ಪರಾರಿ