Oil purchases begin ಟ್ರಂಪ್ ಸುಂಕಾಸ್ತ್ರ ನಡುವೆಯೇ ತೈಲ ಖರೀದಿ ಆರಂಭ: ಭಾರತಕ್ಕೆ ಹೆಚ್ಚುವರಿ ರಿಯಾಯಿತಿ ಘೋಷಿಸಿದ ರಷ್ಯಾ

newsics.com ನವದೆಹಲಿ: ಟ್ರಂಪ್ ಸುಂಕ‌ ಬೆದರಿಕೆ ನಡುವೆಯೂ ರಷ್ಯಾದಿಂದ ತೈಲ‌ ಖರೀದಿ ಮುಂದುವರಿದಿದ್ದು, ರಷ್ಯಾ ಕಂಪನಿಗಳು ಭಾರತಕ್ಕೆ ಹೆಚ್ಚುವರಿಯಾಗಿ ಶೇಕಡಾ 5ರಷ್ಟು ರಿಯಾಯಿತಿ ಘೋಷಿಸಿವೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ಹಿನ್ನೆಲೆಯಲ್ಲಿ ಕೆಲ ಕಾಲ ರಷ್ಯಾ ತೈಲ ಖರೀದಿ ಕಡಿತಗೊಳಿಸಿದ್ದ ಭಾರತದ ತೈಲ ಕಂಪನಿಗಳು ಮತ್ತೆ ರಷ್ಯಾದಿಂದ ತೈಲ ಖರೀದಿಯನ್ನು ಆರಂಭಿಸಿವೆ. ಈ ಬಾರಿ ರಷ್ಯಾ ಕಂಪನಿಗಳು ಭಾರತಕ್ಕೆ ಹೆಚ್ಚುವರಿಯಾಗಿ ಶೇಕಡಾ 5ರಷ್ಟು ರಿಯಾಯಿತಿ ಘೋಷಿಸಿವೆ. ಕಳೆದ ವರ್ಷ ಭಾರತ ತನ್ನ ಒಟ್ಟು ಬೇಡಿಕೆಯ ಪೈಕಿ … Continue reading Oil purchases begin ಟ್ರಂಪ್ ಸುಂಕಾಸ್ತ್ರ ನಡುವೆಯೇ ತೈಲ ಖರೀದಿ ಆರಂಭ: ಭಾರತಕ್ಕೆ ಹೆಚ್ಚುವರಿ ರಿಯಾಯಿತಿ ಘೋಷಿಸಿದ ರಷ್ಯಾ