Missing person case ಅನನ್ಯಾ ಭಟ್ ನಿಜವಾಗ್ಲೂ ಸುಜಾತಾ ಭಟ್ ಮಗಳಾ? ಧರ್ಮಸ್ಥಳದ ನಾಪತ್ತೆ ಕೇಸ್‌ಗೆ ಬಿಗ್ ಟ್ವಿಸ್ಟ್

newsics.com ಧರ್ಮಸ್ಥಳದಲ್ಲಿ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನ್ಪೇಟೆ ನಿವಾಸಿ ಸುಜಾತಾ ಭಟ್ ಎಂಬುವರ ಪುತ್ರಿ ಅನನ್ಯಾ ಭಟ್ ನಾಪತ್ತೆ ಹಾಗೂ ಕೊಲೆ ಆರೋಪ ಸಂಬಂಧ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ಚರ್ಚೆಯಾಗುತ್ತಿದೆ. ಈ ವಿಚಾರವಾಗಿ ಇದೀಗ ಎಸ್ಐಟಿ ಅಧಿಕಾರಿಗಳು ಅನನ್ಯಾ ಭಟ್ ನಾಪತ್ತೆ ಪ್ರಕರಣದ ಹಿಂದೆ ಬಿದ್ದಿದ್ದಾರೆ. ಪೊಲೀಸರಿಗೆ ಸಿಕ್ಕ ಮಾಹಿತಿಯಾದರೂ ಏನು? ಸುಜಾತಾ ಭಟ್‌ಗೆ ಮದುವೆಯೇ ಆಗಿಲ್ಲ, ಮಕ್ಕಳೇ ಇಲ್ಲ ಎನ್ನಲಾಗುತ್ತಿದೆ. ಹಾಗಿದ್ದರೆ ಅನನ್ಯಾ ಭಟ್ ಯಾರು? ಒಟ್ಟಾರೆ, ಧರ್ಮಸ್ಥಳದಲ್ಲಿ ಕಾಣೆಯಾಗಿದ್ದರೆನ್ನಲಾದ ಅನನ್ಯ ಭಟ್ ನಾಪತ್ತೆ … Continue reading Missing person case ಅನನ್ಯಾ ಭಟ್ ನಿಜವಾಗ್ಲೂ ಸುಜಾತಾ ಭಟ್ ಮಗಳಾ? ಧರ್ಮಸ್ಥಳದ ನಾಪತ್ತೆ ಕೇಸ್‌ಗೆ ಬಿಗ್ ಟ್ವಿಸ್ಟ್