ಸಾಯಬೇಕೆಂದು ನದಿಗೆ ಹಾರಿದ ಮಾಜಿ ಸೈನಿಕ, ಕೊನೇ ಕ್ಷಣದಲ್ಲಿ ಬದುಕಲು ಬಯಸಿ ಕೂಗಿಕೊಂಡ… ಆಮೇಲೇನಾಯ್ತು?
newsics.com ಚಾಮರಾಜನಗರ: ಆತ್ಮಹತ್ಯೆ ಮಾಡಿಕೊಳ್ಳಬೇಕೆಂದು ನದಿಗೆ ಹಾರಿದ್ದ ಮಾಜಿ ಸೈನಿಕನಿಗೆ ಕೊನೆ ಕ್ಷಣದಲ್ಲಿ ಬದುಕಬೇಕೆಂದು ಆಸೆ ಹುಟ್ಟಿದ್ದು, ಸಾವಿನ ದವಡೆಯಿಂದ ಪಾರಾಗಿ ಬಂದಿದ್ದಾರೆ. ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲೂಕಿನ ಸತ್ತೇಗಾಲ ಗ್ರಾಮದ ಮಾಜಿ ಸೈನಿಕ ಭೃಂಗೇಶ್ ಸಾಲಬಾಧೆ ತಾಳಲಾರದೆ ಸತ್ತೇಗಾಲ ಬಳಿ ಕಾವೇರಿ ನದಿಗೆ ಹಾರಿದ್ದರು. ಆದರೆ ಕೊನೆಯ ಕ್ಷಣದಲ್ಲಿ ಬದುಕಬೇಕೆನಿಸಿ ನದಿಯಲ್ಲಿ ನೀರು ರಭಸವಾಗಿ ಹರಿಯುತ್ತಿದ್ದರೂ ಮಾಜಿ ಸೈನಿಕ ಭೃಂಗೇಶ್ ಮರದ ಕೊಂಬೆಯನ್ನು ಹಿಡಿದುಕೊಂಡಿದ್ದಾರೆ. ಬಳಿಕ ಮಾಜಿ ಸೈನಿಕ ಭೃಂಗೇಶ್ ರಕ್ಷಿಸುವಂತೆ ಕೂಗಿದ್ದಾರೆ. ಆಗ, ಅಂಬಿಗರು … Continue reading ಸಾಯಬೇಕೆಂದು ನದಿಗೆ ಹಾರಿದ ಮಾಜಿ ಸೈನಿಕ, ಕೊನೇ ಕ್ಷಣದಲ್ಲಿ ಬದುಕಲು ಬಯಸಿ ಕೂಗಿಕೊಂಡ… ಆಮೇಲೇನಾಯ್ತು?
Copy and paste this URL into your WordPress site to embed
Copy and paste this code into your site to embed