ವಿಮಾನದ ಎಂಜಿನ್ ಸ್ಪೋಟ : ತಪ್ಪಿದ ಭಾರೀ ದುರಂತ

newsics.com ಗ್ರೀಸ್ : 1500 ಅಡಿ ಎತ್ತರದಲ್ಲಿ ಹಾರುತ್ತಿದ್ದ ವಿಮಾನದ ಎಂಜಿನ್ನಲ್ಲಿ ಬೆಂಕಿ ಕಾಣಿಸಿಕೊಂಡ ಘಟನೆ ಗ್ರೀಸ್ ನಲ್ಲಿ ‌ನಡೆದಿದೆ. ಗ್ರೀಸ್ ನಿಂದ ಜರ್ಮನಿಗೆ ಹಾರುತ್ತಿದ್ದ ವಿಮಾನದಲ್ಲಿ 273 ಕ್ಕೂ ಹೆಚ್ಚು ಪ್ರಯಾಣಿಕರಿದ್ದರು. ಕಾಂಡೋರ್ ಏರ್ಲೈನ್ಸ್ ವಿಮಾನದ ಎಂಜಿನ್ನಲ್ಲಿ ಬೆಂಕಿ ಕಾಣಿಸಿಕೊಂಡಾಗ, ಭಾರಿ ಅನಾಹುತವೊಂದು ಸ್ವಲ್ಪದರಲ್ಲೇ ತಪ್ಪಿತು. ಬಲ ಎಂಜಿನ್ನಲ್ಲಿನ ತಾಂತ್ರಿಕ ಸಮಸ್ಯೆಯಿಂದಾಗಿ ಈ ಅಪಘಾತ ಸಂಭವಿಸಿದೆ. ಇದರಿಂದ ಹಠಾತ್ ಬೆಂಕಿ ಮತ್ತು ದೊಡ್ಡ ಶಬ್ದ ಉಂಟಾಯಿತು. ಇದು ಪ್ರಯಾಣಿಕರಲ್ಲಿ ತೀವ್ರ ಆತಂಕ ಮೂಡಿಸಿತು. ಗ್ರೀಸ್ನ ಕಾರ್ಫು … Continue reading ವಿಮಾನದ ಎಂಜಿನ್ ಸ್ಪೋಟ : ತಪ್ಪಿದ ಭಾರೀ ದುರಂತ