Foxconn iPhone 17 ಬೆಂಗಳೂರಲ್ಲಿ ಫಾಕ್ಸ್‌ಕಾನ್ ಐಫೋನ್ 17 ಉತ್ಪಾದನೆ ಆರಂಭ
newsics.com ಬೆಂಗಳೂರಿನ ಕಾರ್ಖಾನೆಯಲ್ಲಿ ಫಾಕ್ಸ್‌ಕಾನ್ ಐಫೋನ್ ಉತ್ಪಾದನೆ ಆರಂಭಿಸಿದೆ. ತೈವಾನ್‌ನ ಎಲೆಕ್ಟ್ರಾನಿಕ್ಸ್ ದೈತ್ಯ ಫಾಕ್ಸ್‌ಕಾನ್ ಕಂಪನಿ ಬೆಂಗಳೂರಲ್ಲಿರುವ ತನ್ನ 2ನೇ ಅತಿ ದೊಡ್ಡ ಉತ್ಪಾದನಾ ಘಟಕದಲ್ಲಿ ಐಫೋನ್ 17 ಉತ್ಪಾದನೆಯನ್ನು ಪ್ರಾರಂಭಿಸಿದೆ. ಫಾಕ್ಸ್‌ಕಾನ್ ಐಫೋನ್‌ಗಳ ಅತಿದೊಡ್ಡ ತಯಾರಕ ಸಂಸ್ಥೆಯಾಗಿದ್ದು, ಬೆಂಗಳೂರಿನ ಬಳಿಯ ದೇವನಹಳ್ಳಿಯಲ್ಲಿ ಚೀನಾದ ಹೊರಗಿನ ಎರಡನೇ ಅತಿದೊಡ್ಡ ಘಟಕ ಹೊಂದಿದೆ. ಇದನ್ನು $2.8 ಬಿಲಿಯನ್ (ಸುಮಾರು ರೂ. 25,000 ಕೋಟಿ) ಹೂಡಿಕೆಯಲ್ಲಿ ಸ್ಥಾಪಿಸಲಾಗಿದೆ. ಫಾಕ್ಸ್‌ಕಾನ್ ಬೆಂಗಳೂರು ಘಟಕ ಐಫೋನ್ 17 ಉತ್ಪಾದನೆಯೊಂದಿಗೆ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ. ಇದು … Continue reading Foxconn iPhone 17 ಬೆಂಗಳೂರಲ್ಲಿ ಫಾಕ್ಸ್‌ಕಾನ್ ಐಫೋನ್ 17 ಉತ್ಪಾದನೆ ಆರಂಭ
Copy and paste this URL into your WordPress site to embed
Copy and paste this code into your site to embed