Gold Rate ಬಂಗಾರ ಪ್ರಿಯರಿಗೆ ಹಬ್ಬ: ಚಿನ್ನದ ಬೆಲೆ ಕುಸಿತ – ಖರೀದಿಗಿದು ಒಳ್ಳೆ ಸಮಯ!
newsics.com ನಿನ್ನೆ ಇಳಿಕೆ ಕಂಡಿದ್ದ ಚಿನ್ನ, ಬೆಳ್ಳಿ ಬೆಲೆ ಇಂದೂ ಸಹ ಆಭರಣ ಪ್ರಿಯರಿಗೆ ಖುಷಿ ನೀಡಿದೆ. ಹೌದು, ಇವತ್ತು ಕೂಡ ಚಿನ್ನದ ಬೆಲೆ ಕುಸಿತ ಕಂಡಿದೆ, ಅತ್ತ ಬೆಳ್ಳಿ ನಿನ್ನೆ ದರವನ್ನೇ ಉಳಿಸಿಕೊಂಡಿದೆ. ಚಿನ್ನದ ದರ ಹೇಗೆ ಇರಲಿ, ಎಷ್ಟೇ ಇರಲಿ ಚಿನ್ನ ಖರೀದಿಸಬೇಕು ಎಂದಾಗ ಕೊಳ್ಳುಗರು ನಾ ಮುಂದು ತಾ ಮುಂದು ಎಂದು ಖರೀದಿಗೆ ತೊಡಗುತ್ತಾರೆ. ಅದರಲ್ಲೂ ಹಬ್ಬದ ಸಂದರ್ಭಗಳಲ್ಲಿ ಚಿನ್ನ ಖರೀದಿಯ ಭರಾಟೆಯ ಜೋರಾಗಿಯೇ ಇರುತ್ತದೆ.ನೀವೂ ಕೂಡ ಚಿನ್ನ ಖರೀದಿ ಮಾಡೋ ಪ್ಲ್ಯಾನ್ … Continue reading Gold Rate ಬಂಗಾರ ಪ್ರಿಯರಿಗೆ ಹಬ್ಬ: ಚಿನ್ನದ ಬೆಲೆ ಕುಸಿತ – ಖರೀದಿಗಿದು ಒಳ್ಳೆ ಸಮಯ!
Copy and paste this URL into your WordPress site to embed
Copy and paste this code into your site to embed