newsics.com ಆಧ್ಯಾತ್ಮಿಕ ಗುರು, ವಿರಾಟ್ ಕೊಹ್ಲಿ ದಂಪತಿಯ ಫೇವರಿಟ್ ಗುರು ಪ್ರೇಮಾನಂದ ಮಹಾರಾಜ್ ಅವರ ಎರಡೂ ಮೂತ್ರಪಿಂಡಗಳು ವಿಫಲವಾಗಿದ್ದು, ಅವರಿಗೆ ಮೂತ್ರಪಿಂಡ ದಾನ ಮಾಡಲು ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಮುಂದಾಗಿದ್ದಾರೆ. ಪ್ರೇಮಾನಂದ ಮಹಾರಾಜ್ ಅವರನ್ನು ಅವರ ಆಶ್ರಮದಲ್ಲಿ ಭೇಟಿಯಾದ ಸಂದರ್ಭದಲ್ಲಿ ಈ ಕೋರಿಕೆ ಸಲ್ಲಿಸಿದರು. ಪ್ರೇಮಾನಂದ ಮಹಾರಾಜ್ ಅವರು ಕಳೆದ ಹತ್ತು ವರ್ಷಗಳಿಂದ ಡಯಾಲಿಸಿಸ್‌ನಲ್ಲಿದ್ದಾರೆ. ಈಗ, ತಾವು ಸಾವಿಗೆ ಹೆದರುವುದಿಲ್ಲ ಎಂದು ಹೇಳಿದ್ದು, ಆಗ ರಾಜ್ ಕುಂದ್ರಾ ಕೈಮುಗಿದು ತಮ್ಮ ಆಸೆಯನ್ನು … Continue reading Bollywood news ಆಧ್ಯಾತ್ಮಿಕ ಗುರು ಪ್ರೇಮಾನಂದ ಮಹಾರಾಜ್‌ಗೆ ಕಿಡ್ನಿ ದಾನಕ್ಕೆ ಮುಂದಾದ ರಾಜ್ ಕುಂದ್ರಾ, ಪತಿಯ ಮಾತು ಕೇಳಿ ಶಿಲ್ಪಾ ಶೆಟ್ಟಿಗೆ ಅಚ್ಚರಿ
Copy and paste this URL into your WordPress site to embed
Copy and paste this code into your site to embed