Dr. Appaji’s funeral today evening ಡಾ.ಅಪ್ಪಾಜಿ ದರ್ಶನಕ್ಕೆ ಭಾರೀ ಜನಸಾಗರ, ಇಂದು ಸಂಜೆ ಅಂತ್ಯಕ್ರಿಯೆ

newsics.com ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗದ ಆರಾಧ್ಯ ದೈವ ಶ್ರೀ ಶರಣಬಸವೇಶ್ವರ ಸಂಸ್ಥಾನದ ೮ನೇ ಪೀಠಾಧಿಪತಿ, ಮಹಾ ದಾಸೋಹಿ ಡಾ.ಶರಣಬಸವಪ್ಪ ಅಪ್ಪ ಅವರು ಗುರುವಾರ ರಾತ್ರಿ 9:23ಕ್ಕೆ ಲಿಂಗೈಕ್ಯರಾಗಿದ್ದು, ಶುಕ್ರವಾರ ಬೆಳಗ್ಗೆಯಿಂದಲೇ ಅಪ್ಪಾಜಿಯವರ ಅಂತಿಮ ದರ್ಶನ ಪಡೆಯಲು ಜನಸಾಗರವೇ ಹರಿದುಬರುತ್ತಿದೆ. ಕಳೆದ ಹಲವು ದಿನಗಳಿಂದ ಉಸಿರಾಟದ ಸಮಸ್ಯೆಯಿಂದ ಹಾಗೂ ವಯೋಸಹಜದಿಂದ ಬಳಲುತ್ತಿದ್ದರು, ಶುಕ್ರವಾರ ಸಂಜೆ 7:30ರ ಸುಮಾರಿಗೆ ಸಂಸ್ಥಾನದ ಮಹಾದಾಸೋಹ ಮನೆಗೆ ಕರೆದುಕೊಂಡು ಬಂದಾಗ ಅವರು ಕೊನೆಯುಸಿರೆಳೆದರು. ಶುಕ್ರವಾರ ಸಂಜೆ ಶರಣಬಸವೇಶ್ವರರ ದೇವಸ್ಥಾನದ ಆವರಣದಲ್ಲಿ ದಿ.ಪೂಜ್ಯ ಲಿಂಗೈಕ್ಯ … Continue reading Dr. Appaji’s funeral today evening ಡಾ.ಅಪ್ಪಾಜಿ ದರ್ಶನಕ್ಕೆ ಭಾರೀ ಜನಸಾಗರ, ಇಂದು ಸಂಜೆ ಅಂತ್ಯಕ್ರಿಯೆ