ಬ್ಲಾಕ್ ಡ್ರೆಸ್‌ನಲ್ಲಿ ಸಕತ್ ಪೋಸ್ ಕೊಟ್ಟ ನಟಿ ಅಮೃತಾ ಅಯ್ಯಂಗಾರ್ ; ನಟಿಯ ಮಾದಕ ಲುಕ್ ಗೆ ಫ್ಯಾನ್ಸ್ ಪಿಧಾ
newsics.com ನಟಿ ಅಮೃತಾ ಅಯ್ಯಂಗಾರ್ ಸೋಷಿಯಲ್ ಮೀಡಿಯಾದಲ್ಲಿ ಹೊಸ ಫೋಟೋಗಳನ್ನ ಹಾಕಿದ್ದು, ಬಹಳ ಡಿಫರೆಂಟ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಇವರ ಲುಕ್ ಗೆ ಫ್ಯಾನ್ಸ್ ಪಿಧಾ ಆಗಿದ್ದಾರೆ ಕನ್ನಡ ಸಿನಿಮಾ ರಂಗದ ಕರೀನಾ ಕಪೂರ್ ಎಂದು ನಟಿ ಅಮೃತಾರನ್ನ ಕರೆಯಲಾಗುತ್ತದೆ. ಅನೇಕ ಜನರು ಬಾಲಿವುಡ್ ಬೇಬೋಗೆ ಹೋಲಿಕೆ ಮಾಡಿ ನಟನೆ ಹಾಗೂ ಅಂದವನ್ನ ಹೊಗಳುತ್ತಾರೆ. ಸದ್ಯ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ನಟಿ ಬ್ಲ್ಯಾಕ್ ಡ್ರೆಸ್‌ನಲ್ಲಿ ಫೋಟೋಗಳನ್ನ ಪೋಸ್ಟ್ ಮಾಡಿದ್ದು, ನಟಿಯ ಮಾದಕ ಲುಕ್ ನೋಡಿ ಎದೆಯಲ್ಲಿ ಗಿಟಾರ್ … Continue reading ಬ್ಲಾಕ್ ಡ್ರೆಸ್‌ನಲ್ಲಿ ಸಕತ್ ಪೋಸ್ ಕೊಟ್ಟ ನಟಿ ಅಮೃತಾ ಅಯ್ಯಂಗಾರ್ ; ನಟಿಯ ಮಾದಕ ಲುಕ್ ಗೆ ಫ್ಯಾನ್ಸ್ ಪಿಧಾ
Copy and paste this URL into your WordPress site to embed
Copy and paste this code into your site to embed