Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > Mystery of chandrakoop well ಈ ನಿಗೂಢ ಬಾವಿಯು ವ್ಯಕ್ತಿಯ ಸಾವನ್ನು ಹೇಳಬಲ್ಲದು!
ಕರ್ನಾಟಕಪ್ರಮುಖ

Mystery of chandrakoop well ಈ ನಿಗೂಢ ಬಾವಿಯು ವ್ಯಕ್ತಿಯ ಸಾವನ್ನು ಹೇಳಬಲ್ಲದು!

Share
1 Min Read
SHARE

newsics.com

ನಮ್ಮ Date of Birth ಬಗ್ಗೆ ನಮಗೆ ಗೊತ್ತಿರುತ್ತೆ. ಆದರೆ ನಮ್ಮ Date of Death ಬಗ್ಗೆ ಗೊತ್ತಿರಲ್ಲ! ಆದ್ರೆ ಇನ್ಮುಂದೆ ಅದೂ ಸಾಧ್ಯವಿದೆ. ವಿಜ್ಞಾನ, ತಂತ್ರಜ್ಞಾನ ಮತ್ತು ತರ್ಕದಿಂದ ಪ್ರಾಬಲ್ಯ ಹೊಂದಿರುವ ಜಗತ್ತಿನಲ್ಲಿ ಭವಿಷ್ಯವನ್ನು ಸೂಚಿಸುವ ಕೆಲವು ನಿಗೂಢ ಸ್ಥಳಗಳಿವೆ ಎಂದರೆ ನಂಬಲು ಕಷ್ಟವಾಗಬಹುದು. ಆದರೂ ಇದನ್ನು ನಂಬಲೇಬೇಕು.

ಹೌದು ಈ ಬಾವಿಯು ಮನುಷ್ಯನ ಸಾವಿನ ದಿನವನ್ನು ಹೇಳುತ್ತದೆ.ನಿಮ್ಮ ಸಾವಿನ ದಿನವನ್ನು ಊಹಿಸುವ ಶಕ್ತಿ ಹೊಂದಿದೆ ಎಂದರೆ ನೀವು ನಂಬಲೇಬೇಕು. ಅಷ್ಟಕ್ಕೂ ಆ ಸ್ಥಳ ಎಲ್ಲಿದೆ ಎಂಬುದರ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ ಓದಿ.

ಆ ನಿಗೂಢ ಸ್ಥಳ ವಾರಣಾಸಿಯ ಚಂದ್ರಕೂಪ್ ಬಾವಿಯಾಗಿದೆ. ಇದನ್ನು ಪುರಾತನ ಮಾ ಸಿದ್ಧೇಶ್ವರಿ ಮಂದಿರದೊಳಗೆ ನೋಡಬಹುದು. ಚಂದ್ರಕೂಪ್ ಬಾವಿಯ ಆಳವನ್ನು ನೋಡುವವರ ಮರಣವನ್ನು ಮುನ್ಸೂಚಿಸುವ ಮಾಂತ್ರಿಕ ಸಾಮರ್ಥ್ಯವನ್ನು ಹೊಂದಿದೆ ಎಂದು ನಂಬಲಾಗಿದೆ.

. ಈ ಬಾವಿಯಲ್ಲಿ ಬಗ್ಗಿ ನೋಡಿದ ವ್ಯಕ್ತಿಗೆ ತನ್ನ ನೆರಳು ಕಾಣದಿದ್ದರೆ, ಅವನು ಮುಂದಿನ 6 ತಿಂಗಳೊಳಗೆ ಅವನು ಸಾಯುತ್ತಾನೆ ಎಂದು ನಂಬಲಾಗಿದೆ. ಈ ಬಾವಿಯ ನೀರಿನಲ್ಲಿ ನಿಮ್ಮ ನೆರಳು ಕಂಡುಬಂದರೆ, ಆ ವ್ಯಕ್ತಿಗೆ ಯಾವುದೇ ಅಪಾಯವಿಲ್ಲ ಎಂದು ನಂಬಲಾಗಿದೆ.

ಹಿಂದೂ ನಂಬಿಕೆಯ ಪ್ರಕಾರ, ವಾರಣಾಸಿಯಲ್ಲಿರುವ ಚಂದ್ರಕೂಪ ಬಾವಿಯನ್ನು ಚಂದ್ರದೇವನು ಸೃಷ್ಟಿಸಿದನು. ಚಂದ್ರದೇವನು ಹಲವು ವರ್ಷಗಳ ಕಾಲ ಶಿವನಿಗಾಗಿ ಕಠಿಣ ತಪಸ್ಸು ಮಾಡಿದನು. ಅವನ ತಪಸ್ಸಿಗೆ ಮೆಚ್ಚಿದ ಶಿವನು ಅವನಿಗೆ ನಿಗೂಢ ಶಕ್ತಿಗಳನ್ನು ದಯಪಾಲಿಸಿದನು. ಈ ಬಾವಿ ಅನೇಕ ಧರ್ಮಗಳ ಕೇಂದ್ರವಾಗಿದೆ. ಈ ಬಾವಿಯ ನೀರಿನಲ್ಲಿ ಒಬ್ಬರ ಪ್ರತಿಬಿಂಬವನ್ನು ನೋಡುವುದರಿಂದ ಮನಸ್ಸು, ದೇಹ ಮತ್ತು ಆತ್ಮ ಶುದ್ಧವಾಗುತ್ತದೆ ಎಂದು ನಂಬಲಾಗಿದೆ. ಹುಣ್ಣಿಮೆ ಮತ್ತು ಅಮಾವಾಸ್ಯೆಯ ದಿನಗಳಲ್ಲಿ ಈ ದೇವಾಲಯದಲ್ಲಿ ವಿಶೇಷ ಪೂಜೆಗಳನ್ನು ಮಾಡಲಾಗುತ್ತದೆ. ಚಂದ್ರಶ್ವೇರ ಲಿಂಗದ ದರ್ಶನ ಪಡೆಯಲು ಭಕ್ತರು ದೂರದೂರದಿಂದ ಬರುತ್ತಾರೆ.

https://www.newsics.com/2025/08/12/search-using-gpr-technology-at-13th-location/

 

 

 

 

TAGGED:#mysterious #well #predict #person #death
Share This Article
Facebook Twitter Copy Link Print
Previous Article ಧರ್ಮಸ್ಥಳದಲ್ಲಿ ಶವ ಹೂತಿಟ್ಟ ಕೇಸ್ :13ನೇ ಸ್ಥಳದಲ್ಲಿ ಜಿಪಿಆರ್‌ ತಂತ್ರಜ್ಞಾನ ಬಳಸಿ ಶೋಧ
Next Article ಮುಂದಿನ ತಿಂಗಳಿನಿಂದ ಭಾರತ-ಚೀನಾ ನೇರ ವಿಮಾನ ಪುನರಾರಂಭ

Popular Posts

The Odyssey Records | ಕ್ರಿಸ್ಟೋಫರ್ ನೋಲನ್ ಅವರ ‘ದಿ ಒಡಿಸ್ಸಿ’ಗೆ ಜಾಗತಿಕ ಕ್ರೇಜ್

3 Min Read

US Iran War Updates | ಅಮೆರಿಕ–ಇರಾನ್ ಸಂಘರ್ಷ ಮತ್ತಷ್ಟು ತೀವ್ರ: 11ನೇ ರಾತ್ರಿ ಕೂಡ ವಾಯುದಾಳಿ, ರಾಜತಾಂತ್ರಿಕ ಪ್ರಯತ್ನಗಳಿಗೆ ಹಿನ್ನಡೆ

2 Min Read

Astrology ಇಂದು ದ್ವಿದ್ವಾದಶ ದೃಷ್ಟಿಯೋಗ, ಸಾಧ್ಯಯೋಗ, ಶುಭಯೋಗ: ಈ ರಾಶಿ ಜನರಿಗೆ ಧನ ಲಾಭ

4 Min Read

Add35 Government Schools in Uttara Kannada Report Zero Admissions ಉತ್ತರ ಕನ್ನಡ: 35 ಸರ್ಕಾರಿ ಶಾಲೆಗಳಲ್ಲಿ ಶೂನ್ಯ ದಾಖಲಾತಿ title

1 Min Read

You Might Also Like

ಕರ್ನಾಟಕದೇಶಪ್ರಮುಖ

Ravana’s statue ಮಂಡ್ಯ, ಮೈಸೂರು ಭಾಗದಲ್ಲಿ 35 ರಾವಣನ ವಿಗ್ರಹ ಪತ್ತೆ!

1 Min Read
ದೇಶಪ್ರಮುಖ

UPI revolution ಇಂಟರ್ನೆಟ್ ಇಲ್ಲದಿದ್ದರೂ ಯುಪಿಐ ಪಾವತಿ! ಕ್ರಾಂತಿಕಾರಕ ಬದಲಾವಣೆಗೆ ಸಿದ್ಧತೆ

4 Min Read
ಕರ್ನಾಟಕಪ್ರಮುಖ

CM D K Shivakumar Pressmeet | ಮತ್ತೆ ಮುಂದೂಡಿದ ಕರ್ನಾಟಕ ಸಚಿವ ಸಂಪುಟ ವಿಸ್ತರಣೆ

2 Min Read
ಕರ್ನಾಟಕಜ್ಯೋತಿಷ್ಯದಿನ ಭವಿಷ್ಯ

Daily Horoscope Today | ಇಂದಿನ ರಾಶಿ ಭವಿಷ್ಯ – 12 ರಾಶಿಗಳ ಸಂಪೂರ್ಣ ಫಲ ಭವಿಷ್ಯ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?