Indian railway ನಾಲ್ಕೂವರೆ ಕಿಮೀ ಉದ್ದದ ರೈಲು ‘ರುದ್ರಾಸ್ತ್ರ’ದ ಮೊದಲ ಸಂಚಾರ ಸಕ್ಸಸ್!
newsics.com ಚಂದೌಲಿ (ಉತ್ತರ ಪ್ರದೇಶ): ದೇಶದಲ್ಲಿ ಇದೇ ಮೊದಲ ಬಾರಿಗೆ ಜಗತ್ತಿನ ಎರಡನೇ ಅತಿ ಉದ್ದದ ಅಂದರೆ ನಾಲ್ಕೂವರೆ ಕಿಮೀ ಉದ್ದದ ಸರಕು ಸಾಗಣೆ ರೈಲು ‘ರುದ್ರಾಸ್ತ್ರ’ ಮೊದಲ ಸಂಚಾರದಲ್ಲಿ ಯಶಸ್ಸು ಕಂಡಿದೆ. ಭಾರತೀಯ ರೈಲ್ವೆಯು ಏಳು ಎಂಜಿನ್, 345 ಬೋಗಿಗಳನ್ನು ಒಳಗೊಂಡಿರುವ ತನ್ನ ಅತಿ ಉದ್ದದ ಸರಕು ರೈಲು ‘ರುದ್ರಾಸ್ತ್ರ’ವನ್ನು ಓಡಿಸುವ ಮೂಲಕ ಹೊಸ ದಾಖಲೆಯೊಂದನ್ನು ನಿರ್ಮಾಣ ಮಾಡಿದೆ. ನಾಲ್ಕೂವರೆ ಕಿಮೀ ಉದ್ದದ ಇದು ಏಷ್ಯಾದ ಅತಿ ಉದ್ದದ ರೈಲು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಪೂರ್ವ … Continue reading Indian railway ನಾಲ್ಕೂವರೆ ಕಿಮೀ ಉದ್ದದ ರೈಲು ‘ರುದ್ರಾಸ್ತ್ರ’ದ ಮೊದಲ ಸಂಚಾರ ಸಕ್ಸಸ್!
Copy and paste this URL into your WordPress site to embed
Copy and paste this code into your site to embed