15 ತಿಂಗಳ ಪುಟ್ಟ ಕಂದಮ್ಮನಿಗೆ ಕಚ್ಚಿ , ಕ್ರೂರವಾಗಿ ಹಲ್ಲೆ ನಡೆಸಿದ ‘ಡೇ ಕೇರ್’ ಸಿಬ್ಬಂದಿ : ವೈರಲ್ ವಿಡಿಯೋ ನೋಡಿ

newsics.com ನೋಯ್ಡಾ: ಡೇ ಕೇರ್ನಲ್ಲಿರುವ ಒಂದು ವರ್ಷದ ಮಗುವಿನ ಮೈಮೇಲೆಲ್ಲಾ ಕಚ್ಚಿದ ಗಾಯ, ಸಿಸಿಟಿವಿ ಫೂಟೇಜ್ ನೋಡಿದಾಗ ಬೆಚ್ಚಿಬೀಳಿಸುವ ಸಂಗತಿ ಬೆಳಕಿಗೆ ಬಂದಿದೆ. ಡೇ ಕೇರ್ನಲ್ಲಿ ಮಗುವನ್ನು ನೋಡಿಕೊಳ್ಳುವಾಕೆ ಆ ಮಗುವಿನ ಮೇಲೆ ಪ್ಲಾಸ್ಟಿಕ್ ಬ್ಯಾಟ್ನಿಂದ ಹಲ್ಲೆ ನಡೆಸಿದ್ದಷ್ಟೇ ಅಲ್ಲದೆ ಮಗುವನ್ನು ಕಚ್ಚಿ, ನೆಲಕ್ಕೆ ಎಸೆದು ಥಳಿಸಿರುವ ಘಟನೆ ನೋಯ್ಡಾದಲ್ಲಿ ನಡೆದಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಆಗಸ್ಟ್ 4 ರಂದು ಈ ಘಟನೆ ನಡೆದಿದ್ದು, ಮಗುವಿನ ತಾಯಿ ಮಗುವನ್ನು ಡೇ ಕೇರ್ ನಿಂದ ಮನೆಗೆ ಕರೆತಂದಾಗ, ಮಗು … Continue reading 15 ತಿಂಗಳ ಪುಟ್ಟ ಕಂದಮ್ಮನಿಗೆ ಕಚ್ಚಿ , ಕ್ರೂರವಾಗಿ ಹಲ್ಲೆ ನಡೆಸಿದ ‘ಡೇ ಕೇರ್’ ಸಿಬ್ಬಂದಿ : ವೈರಲ್ ವಿಡಿಯೋ ನೋಡಿ