ಪಾಲಿನ ಲೆಕ್ಕ ಮಾತಾಡಿ ಮೋದಿ ಕುಟುಕಿದ ಸಿಎಂ, ಪ್ರಧಾನಿಯಿಂದ ಜನಸೇವೆ ಪಾಠ!

newsics.com ಬೆಂಗಳೂರು: ಹಳದಿ ಮಾರ್ಗದ ಉದ್ಘಾಟನೆಯ ನಂತರ ಪ್ರಧಾನಿ ಮೋದಿ, ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ಮೆಟ್ರೋದಲ್ಲಿ ಪ್ರಯಾಣಿಸಿದರು. ಈ ಸಂದರ್ಭದಲ್ಲಿ ಶಾಲಾ ಮಕ್ಕಳ ಜತೆ ಮೋದಿ ಸಂವಾದ ನಡೆಸಿದರು. ಬಳಿಕ ಎಲೆಕ್ಟ್ರಾನಿಕ್ ಸಿಟಿಯ ಐಐಐಟಿ ಆಡಿಟೋರಿಯಂನಲ್ಲಿ ಮೋದಿ ಮಾತನಾಡಿದರು. ವೇದಿಕೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನಿ ಮೋದಿಗೆ ನೇರವಾಗಿ ಕೌಂಟರ್ ನೀಡಿದರು. ‘ಬೆಂಗಳೂರಿಗೆ ಮೆಟ್ರೋ ತಂದಿದ್ದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು. ಮೆಟ್ರೋ ಯೋಜನೆಗಾಗಿ ರಾಜ್ಯ ಸರ್ಕಾರ ಹೆಚ್ಚು ಖರ್ಚು ಮಾಡಿದೆ. … Continue reading ಪಾಲಿನ ಲೆಕ್ಕ ಮಾತಾಡಿ ಮೋದಿ ಕುಟುಕಿದ ಸಿಎಂ, ಪ್ರಧಾನಿಯಿಂದ ಜನಸೇವೆ ಪಾಠ!