Fire Accident ವಾರಣಾಸಿಯ ದೇವಸ್ಥಾನದಲ್ಲಿ ಬೆಂಕಿ ಅವಘಡ : 7 ಮಂದಿ ಸಾವು

newsics.com ವಾರಣಾಸಿ : ಧಾರ್ಮಿಕ ನಗರಿ ವಾರಣಾಸಿಯ ಚೌಕ್ ಪೊಲೀಸ್ ಠಾಣೆ ಪ್ರದೇಶದಲ್ಲಿರುವ ಐತಿಹಾಸಿಕ ಆತ್ಮವಿಶ್ವೇಶ್ವರ ಮಹಾದೇವ ದೇವಸ್ಥಾನದಲ್ಲಿ ಶನಿವಾರ ಬೆಂಕಿ ಕಾಣಿಸಿಕೊಂಡಿದ್ದು, 7 ಮಂದಿ ಸುಟ್ಟುಕರಕಲಾಗಿದ್ದಾರೆ. ಬ್ರಹ್ಮನಲ್ ಚೌಕಿ ಅಡಿಯಲ್ಲಿರುವ ದೇವಸ್ಥಾನದ ಗರ್ಭಗುಡಿಯಲ್ಲಿ ಹರಿಯಾಲಿ ಶೃಂಗಾರ್ ಮತ್ತು ಆರತಿ ನಡೆಯುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಈ ಬೆಂಕಿ ಅವಘಡದಲ್ಲಿ ದೇವಸ್ಥಾನದ ಮುಖ್ಯ ಅರ್ಚಕ ಸೇರಿದಂತೆ ಒಟ್ಟು 7 ಜನರು ಸುಟ್ಟು ಕರಕಲಾದರು. ಮಾಹಿತಿಯ ಪ್ರಕಾರ, ಶನಿವಾರ ಬೆಂಕಿ ಅವಘಡ ಸಂಭವಿಸಿದೆ. ದೇವಸ್ಥಾನದಲ್ಲಿ ಹರಿಯಾಲಿ ಶೃಂಗಾರ್ ಕಾರ್ಯಕ್ರಮವಿತ್ತು … Continue reading Fire Accident ವಾರಣಾಸಿಯ ದೇವಸ್ಥಾನದಲ್ಲಿ ಬೆಂಕಿ ಅವಘಡ : 7 ಮಂದಿ ಸಾವು