Bevco to deliver alcohol to doorstep! ಮನೆ ಬಾಗಿಲಿಗೇ ಮದ್ಯ ಪೂರೈಸಲು ಮುಂದಾದ ಬೆವ್ಕೊ!

newsics.com ತಿರುವನಂತಪುರಂ: ಕೇರಳ ರಾಜ್ಯದಲ್ಲಿ ಆನ್‌ಲೈನ್‌ನಲ್ಲಿ ಮದ್ಯ ಮಾರಾಟ ಮಾಡಲು ಮತ್ತೆ ಚಿಂತನೆ ನಡೆದಿದೆ. ಈ ನಿಟ್ಟಿನಲ್ಲಿ ಬೆವ್ಕೊ (BEVCO- Kerala State Beverages Corporation) ಮರು ಯತ್ನಕ್ಕೆ ಮುಂದಾಗಿದೆ. ಈ ಸಂಬಂಧ ಬೆವ್ಕೊ ವ್ಯವಸ್ಥಾಪಕ ನಿರ್ದೇಶಕಿ ಹರ್ಷಿತಾ ಅಟ್ಟಲೂರಿ ಸರ್ಕಾರಕ್ಕೆ ವಿವರವಾದ ಶಿಫಾರಸ್ಸು ವರದಿಯನ್ನು ಸಲ್ಲಿಸಿದ್ದಾರೆ. ಆದಾಯ ಹೆಚ್ಚಿಸುವ ಉದ್ದೇಶದಿಂದ ಷರತ್ತುಗಳಿಗೆ ಒಳಪಟ್ಟು ಆನ್‌ಲೈನ್‌ನಲ್ಲಿ ಮದ್ಯ ಮಾರಾಟ ಮಾಡಲು ಕಂಪನಿ ಯೋಜಿಸುತ್ತಿದೆ ಎಂದು ತಿಳಿಸಿದ್ದಾರೆ. ಆನ್‌ಲೈನ್ ಮದ್ಯ ಮಾರಾಟಕ್ಕಾಗಿ ಬೆವ್ಕೊ ಈಗಾಗಲೇ ಮೊಬೈಲ್ ಅಪ್ಲಿಕೇಶನ್ ಸಹ … Continue reading Bevco to deliver alcohol to doorstep! ಮನೆ ಬಾಗಿಲಿಗೇ ಮದ್ಯ ಪೂರೈಸಲು ಮುಂದಾದ ಬೆವ್ಕೊ!