Life style ಮುಖದ ಗ್ಲೋ ಹೆಚ್ಚಿಸಿಕೊಳ್ಳಬೇಕೇ?; ಈ ರೀತಿ ಟ್ರೈ ಮಾಡಿ
newsics.com ಕಾಫಿ ಪುಡಿ ಕಾಫಿ ಮಾಡುವುದಕ್ಕೆ ಮಾತ್ರವಲ್ಲ ನಮ್ಮ ಚರ್ಮದ ಆರೋಗ್ಯಕ್ಕೂ ಒಳ್ಳೆಯದು. ಯಾವುದೇ ಋತುವಾಗಲಿ ಚರ್ಮದ ಅಂದ ಹೆಚ್ಚಿಸಿಕೊಳ್ಳಲು ಕಾಫಿ ಪುಡಿಯನ್ನು ಬಳಸಬಹುದು. ಇದು ನಿಮ್ಮ ತ್ವಚೆಗೆ ಗ್ಲೋ ನೀಡುತ್ತದೆ. ಮಾತ್ರವಲ್ಲ ಈ ಕಾಫಿ ಪುಡಿಯಿಂದ ಯಾವುದೇ ರೀತಿಯ ಅಡ್ಡಪರಿಣಾಮಗಳು ಕೂಡ ಇರುವುದಿಲ್ಲ. ಕಡಿಮೆ ಖರ್ಚಿನಲ್ಲಿ ಮನೆಯಲ್ಲಿಯೇ ಕುಳಿತು ಮುಖದ ಅಂದ ಹೆಚ್ಚಿಸಿಕೊಳ್ಳಬಹುದು. ಕಾಫಿ ಪುಡಿಯಿಂದ ಈ ಫೇಸ್ ಪ್ಯಾಕ್ ಗಳನ್ನು ತಯಾರಿಸುವುದು ತುಂಬಾ ಸರಳ. ಹಾಗಾದರೆ ನಿಮ್ಮ ಮುಖದ ಮೇಲೆ ತ್ವರಿತವಾಗಿ ಹೊಳಪು ಬರಬೇಕಾದರೆ … Continue reading Life style ಮುಖದ ಗ್ಲೋ ಹೆಚ್ಚಿಸಿಕೊಳ್ಳಬೇಕೇ?; ಈ ರೀತಿ ಟ್ರೈ ಮಾಡಿ
Copy and paste this URL into your WordPress site to embed
Copy and paste this code into your site to embed