Aishwrya Rai Bachchan 900 ಕೋಟಿ ರೂ.ಗೆ ಒಡತಿ ಐಶ್ವರ್ಯ ರೈ; ಭಾರತದ ಎಷ್ಟನೇ ಶ್ರೀಮಂತ ನಟಿ..?

newsics.com ವಿಶ್ವ ಸುಂದರಿ ಐಶ್ವರ್ಯ ರೈ ಬಚ್ಚನ್ ಕೀರ್ತಿ, ಸಂಪತ್ತು ಮತ್ತೊಂದು ಎತ್ತರಕ್ಕೆ ಏರಿದೆ. ಇತ್ತೀಚಿನ ವರದಿಯೊಂದರ ಪ್ರಕಾರ, ಅವರ ನಿವ್ವಳ ಆಸ್ತಿ ಮೌಲ್ಯ ಬರೋಬ್ಬರಿ 900 ಕೋಟಿ ರೂಪಾಯಿಗಳನ್ನು ತಲುಪಿದ್ದು, ಈ ಮೂಲಕ ಅವರು ಭಾರತದ ಎರಡನೇ ಅತಿ ಶ್ರೀಮಂತ ನಟಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಸಿಯಾಸತ್ ವರದಿಯ ಪ್ರಕಾರ, ಐಶ್ವರ್ಯ ರೈ ಬಚ್ಚನ್ ಅವರ ಒಟ್ಟು ಆಸ್ತಿ 900 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಈ ಬೃಹತ್ ಮೊತ್ತದೊಂದಿಗೆ, ಅವರು ಭಾರತೀಯ ಚಿತ್ರರಂಗದ ಶ್ರೀಮಂತ … Continue reading Aishwrya Rai Bachchan 900 ಕೋಟಿ ರೂ.ಗೆ ಒಡತಿ ಐಶ್ವರ್ಯ ರೈ; ಭಾರತದ ಎಷ್ಟನೇ ಶ್ರೀಮಂತ ನಟಿ..?