ಕನ್ನಡ ಕೋಗಿಲೆ ಸ್ಪರ್ಧಿ ಸವಿತಾರ 14 ವರ್ಷದ ಮಗ ಸಾಯಲು ಈ Web Series ಕಾರಣ!

newsics.com ಬೆಂಗಳೂರು: ಕನ್ನಡ ಕೋಗಿಲೆ ಶೋ ಸ್ಪರ್ಧಿ ಸವಿತಾ ಹಾಗೂ ಗಣೇಶ್‌ ಪ್ರಸಾದ್‌ ಮಗ ಗಾಂಧಾರ ಆತ್ಮಹತ್ಯೆಗೆ ಈ ವೆಬ್‌ ಸಿರೀಸ್‌ ಕಾರಣ ಎಂಬ ಮಾಹಿತಿ ಹೊರಬಂದಿದೆ. ಬನಗಿರಿಯಲ್ಲಿ ಗಾಂಧಾರನ ಮನೆಯಿತ್ತು. ಬನಶಂಕರಿಯ ಶಾಲೆಯಲ್ಲಿ ಆತ ಓದುತ್ತಿದ್ದನು. ಆಗಸ್ಟ್‌ 3ರ ರಾತ್ರಿ ಗಾಂಧಾರ ಈ ನಿರ್ಧಾರವನ್ನು ತೆಗೆದುಕೊಂಡಿದ್ದಾನೆ. ಡೆತ್‌ ನೋಟ್‌ನಲ್ಲಿ ಏನಿತ್ತು? 7ನೇ ಕ್ಲಾಸ್‌ ಹುಡುಗ ಮನೆಯಲ್ಲಿ ರಾತ್ರಿ ಡೆತ್‌ ನೋಟ್‌ ಬರೆದಿಟ್ಟು ನೇಣು ಹಾಕಿಕೊಂಡಿದ್ದಾನೆ. ಅಷ್ಟೇ ಅಲ್ಲದೆ ಬೆಡ್‌ ಮೇಲೆ ಪಿಯಾನೋ ಇಟ್ಟು, ಅದರ ಮೇಲೆ … Continue reading ಕನ್ನಡ ಕೋಗಿಲೆ ಸ್ಪರ್ಧಿ ಸವಿತಾರ 14 ವರ್ಷದ ಮಗ ಸಾಯಲು ಈ Web Series ಕಾರಣ!