ಅತ್ಯಾಚಾರ ಪ್ರಕರಣ: ಪಾಕ್ ಯುವ ಕ್ರಿಕೆಟಿಗ ಬ್ರಿಟನ್ ನಲ್ಲಿ ಅರೆಸ್ಟ್
newsics.com ಬೆಂಗಳೂರು: ಪಾಕಿಸ್ತಾನ ಆಟಗಾರ ಯುವ ಕ್ರಿಕೆಟಗ ಹೈದರ್ ಅಲಿ ಅವರನ್ನು ಗ್ರೇಟರ್ ಮ್ಯಾಂಚೆಸ್ಟರ್ ಪೊಲೀಸರು ಅತ್ಯಾಚಾರ ಆರೋಪದಲ್ಲಿ ಬಂಧಿಸಿದ್ದಾರೆ. ಅಲಿ ವಿರುದ್ಧ ಯುವತಿಯೊಬ್ಬರು ನೀಡಿದ ದೂರಿನ ಹಿನ್ನೆಲೆಯಲ್ಲಿ ಬಂಧಿಸಲಾಗಿದ್ದು, ಬಳಿಕ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ ಎಂದು ಪೊಲೀಸರು ದೃಡಪಡಿಸಿದ್ದಾರೆ. ಈ ಸಂಬಂಧ ಯುವ ಆಟಗಾರನನ್ನು ತಾತ್ಕಾಲಿಕವಾಗಿ ತಂಡದಿಂದ ಅಮಾನತು ಮಾಡಲಾಗಿದೆ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಹೇಳಿದೆ. ಆಗಸ್ಟ್ 3ರಂದು ಎಂಸಿಎಸ್‌ಎಸಿ ತಂಡದ ವಿರುದ್ಧ ಪಾಕಿಸ್ತಾನ ಶಹೀನ್ಸ್ ತಂಡ ಆಡುತ್ತಿದ್ದ ವೇಳೆ ಬೆಕೆನ್ … Continue reading ಅತ್ಯಾಚಾರ ಪ್ರಕರಣ: ಪಾಕ್ ಯುವ ಕ್ರಿಕೆಟಿಗ ಬ್ರಿಟನ್ ನಲ್ಲಿ ಅರೆಸ್ಟ್
Copy and paste this URL into your WordPress site to embed
Copy and paste this code into your site to embed