ಕೇರ್ ಟೇಕರ್ ಮೊಮ್ಮಗಳಿಗೆ ಆಸ್ತಿ ಬರೆದಿಟ್ಟು ಕೊನೆಯುಸಿರೆಳೆದ ವೃದ್ಧ
newsics.com 89 ವರ್ಷದ ಗುಸ್ತಾದ್ ಬೋರ್ಜೋರ್ಜಿ ಎಂಜಿನಿಯರ್ ಎನ್ನುವವರು ತಮ್ಮ ಸಂಪೂರ್ಣ ಆಸ್ತಿಯನ್ನು ತಮ್ಮನ್ನು ಬಹಳ ವರ್ಷ ನೋಡಿಕೊಂಡ ಕೇರ್ಟೇಕರ್ ಮೊಮ್ಮಗಳಿಗೆ ಬರೆದಿರುವ ಘಟನೆ ಗುಜರಾತ್ನಲ್ಲಿ ನಡೆದಿದೆ. 2014ರಲ್ಲಿ ಗುಸ್ತಾದ್ ನಿಧನರಾಗುವ ಮುಂಚೆ ಈ ವಿಲ್ ಬರೆದಿಟ್ಟುಹೋಗಿದ್ದರು. ಆದರೆ ಇದರ ಬಗ್ಗೆ ಖುದ್ದು ಮನೆಯ ಕೆಲಸದವರಿಗೂ ಗೊತ್ತಿರಲಿಲ್ಲ. ಕೊನೆಗೆ ವಿಷಯ ಬೆಳಕಿಗೆ ಬಂದಿತ್ತು. ಆದರೆ ಕೆಲಸದಾಕೆಯ ಮೊಮ್ಮಗು ಆಗ ಅಪ್ರಾಪ್ತೆಯಾಗಿದ್ದಳು. ಇದೀಗ ಪ್ರಾಪ್ತೆಯಾಗಿರುವ ಕಾರಣ, ನಿನ್ನೆ ಕೋರ್ಟ್ ಈ ಆಸ್ತಿಯನ್ನು ಆಕೆಗೆ ಹಸ್ತಾಂತರಿಸಿದೆ ಮಹಾಬಂಗಲೆ ಈಗ ಕೆಲಸದಾಕೆಯ … Continue reading ಕೇರ್ ಟೇಕರ್ ಮೊಮ್ಮಗಳಿಗೆ ಆಸ್ತಿ ಬರೆದಿಟ್ಟು ಕೊನೆಯುಸಿರೆಳೆದ ವೃದ್ಧ
Copy and paste this URL into your WordPress site to embed
Copy and paste this code into your site to embed