Kiara Advani ಕಿಯಾರಾ ಅಡ್ವಾಣಿ ಬಿಕಿನಿ ದೃಶ್ಯದ ಮೇಕಿಂಗ್ ವಿಡಿಯೋ ವೈರಲ್; ಟ್ರೋಲ್ ಆದ ‘ವಾರ್ 2’ ಟೀಂ
newsics.com ಸಿನಿಮಾ ಪ್ರಚಾರಕ್ಕೆ ಕಿಯಾರಾ ಅಡ್ವಾಣಿ ಅವರ ಬಿಕಿನಿ ಬಿಟಿಎಸ್ ರಿಲೀಸ್ ಮಾಡಿ ವಾರ್ 2’ ಟೀಂ ಟ್ರೋಲ್ ಆಗಿದೆ. ಅಯಾನ್ ಮುಖರ್ಜಿ ಆ್ಯಕ್ಷನ್ ಕಟ್ ಹೇಳುತ್ತಿರುವ ‘ವಾರ್ 2’ ಚಿತ್ರದಲ್ಲಿ ಕಿಯಾರಾ ಅಡ್ವಾಣಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ವಾರ್ 2’ ಸಿನಿಮಾದಲ್ಲಿ ಕಿಯಾರಾ ಅವರು ಬಿಕಿನಿ ಧರಿಸಿದ್ದಾರೆ. ‘ಆವನ್ ಜವಾನ್’ ಹಾಡಿಗಾಗಿ ಅವರು ಹೀಗೆ ಮಾಡಿದ್ದರು. ಇದರ ಬಿಟಿಎಸ್ನ ತಂಡದವರು ರಿಲೀಸ್ ಮಾಡಿದ್ದಾರೆ. ಇದನ್ನು ಅನೇಕರು ಟ್ರೋಲ್ ಮಾಡಿದ್ದಾರೆ. ಕಿಯಾರಾ ಅಡ್ವಾಣಿ ಈಗ ಮಗುವಿನ ತಾಯಿ. ಅವರು … Continue reading Kiara Advani ಕಿಯಾರಾ ಅಡ್ವಾಣಿ ಬಿಕಿನಿ ದೃಶ್ಯದ ಮೇಕಿಂಗ್ ವಿಡಿಯೋ ವೈರಲ್; ಟ್ರೋಲ್ ಆದ ‘ವಾರ್ 2’ ಟೀಂ
Copy and paste this URL into your WordPress site to embed
Copy and paste this code into your site to embed