ಕೈ ತೆಕ್ಕೆಗೆ ಮತ್ತೆ ಕಲಬುರಗಿ ಪಾಲಿಕೆ: ವರ್ಷಾ ಜಾನೆ ಮೇಯರ್, ತೃಪ್ತಿ ಲಾಕೆ ಉಪಮೇಯರ್
newsics.com ಕಲಬುರಗಿ: ಕಲಬುರಗಿ ಮಹಾನಗರ ಪಾಲಿಕೆಯ ಮಹಾಪೌರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವೇ ಮತ್ತೊಮ್ಮೆ ಅಧಿಕಾರಕ್ಕೆ ಏರಿದ್ದು, ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ವರ್ಷಾ ಜಾನೆ 36 ಮತ ಪಡೆದು ಮೇಯರ್ ಆದರೆ, ತೃಪ್ತಿ ಅಲ್ಲದ್ (ಲಾಖೆ) 33 ಮತಗಳನ್ನು ಪಡೆದು ಉಪ ಮೇಯರ್ ಪಟ್ಟಕ್ಕೇರಿದರು. ಕಲಬುರಗಿ ಮಹಾನಗರ ಪಾಲಿಕೆಯ 23ನೇ ಅವಧಿಗೆ ನಡೆದ ಚುನಾವಣೆಯಲ್ಲಿ ವರ್ಷಾ ಜಾನೆ ಮೇಯರ್ ಆಗಿ ಆಯ್ಕೆಯಾಗಿದ್ದಾರೆ. ಬಿಜೆಪಿ ಅಭ್ಯರ್ಥಿ ಗಂಗಮ್ಮ ಮನ್ನೋಳಿ ಅವರಿಗೆ 27 ಮತ ಸಿಕ್ಕಿದ್ದು,ಂ ಬಹುಮತದ ಬಲದಿಂದ … Continue reading ಕೈ ತೆಕ್ಕೆಗೆ ಮತ್ತೆ ಕಲಬುರಗಿ ಪಾಲಿಕೆ: ವರ್ಷಾ ಜಾನೆ ಮೇಯರ್, ತೃಪ್ತಿ ಲಾಕೆ ಉಪಮೇಯರ್
Copy and paste this URL into your WordPress site to embed
Copy and paste this code into your site to embed