ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣ: ಧರ್ಮಸ್ಥಳ ದೇಗುಲವೇ ಉಗ್ರರ ಟಾರ್ಗೆಟ್! ಇಡಿ ತನಿಖೆಯಲ್ಲಿ ಬಹಿರಂಗ

newsics.com ಬೆಂಗಳೂರು: ಮಂಗಳೂರು ಕುಕ್ಕರ್ ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಸೈಯ್ಯದ್ ಯಾಸೀನ್‌ನ ಬ್ಯಾಂಕ್‌ ಖಾತೆ ಸೀಜ್ ಮಾಡಲಾಗಿದೆ. ಮತ್ತೊಂದೆಡೆ ಶಂಕಿತ ಉಗ್ರರು ಧರ್ಮಸ್ಥಳ ದೇವಾಲಯದಲ್ಲಿ ಬಾಂಬ್ ಇರಿಸಿ ಸ್ಫೋಟಿಸಲು ಸಂಚು ರೂಪಿಸಿದ್ದರು ಎಂಬ ಸ್ಫೋಟಕ ವಿಚಾರವನ್ನ ಇ.ಡಿ. ಬಯಲಿಗೆಳೆದಿದೆ.ಕೃತ್ಯದಲ್ಲಿ ಐಸಿಸ್ ಉಗ್ರ ಸಂಘಟನೆಯ ಪಾತ್ರ ದೃಢ, ಕುಕ್ಕರ್ ಬಾಂಬ್ ಎಲ್ಲಿ ಸ್ಫೋಟಿಸಲು ಸಂಚು ನಡೆದಿತ್ತು ಗೊತ್ತಾ? ಧರ್ಮಸ್ಥಳ ಮಂಜುನಾಥ ಸ್ವಾಮಿ ದೇವಸ್ಥಾನ ಟಾರ್ಗೆಟ್ ,  ತನಿಖೆಯಲ್ಲಿ  ಭಯಾನಕ ಸಂಗತಿಗಳು ಬಯಲಾಗಿದೆ. ಕುಕ್ಕರ್ ಬಾಂಬ್ನ … Continue reading ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣ: ಧರ್ಮಸ್ಥಳ ದೇಗುಲವೇ ಉಗ್ರರ ಟಾರ್ಗೆಟ್! ಇಡಿ ತನಿಖೆಯಲ್ಲಿ ಬಹಿರಂಗ