Minister Kharge ಯಾರ ಮನೆಯಲ್ಲಿ ಗಂಡು‌ ಮಗು ಹುಟ್ಟಿದರೂ ಬಿಜೆಪಿಯವರು ಕ್ರೆಡಿಟ್ ಪಡೆಯಲು‌ ಮುಂದಾಗ್ತಾರೆ! ಸಚಿವ ಪ್ರಿಯಾಂಕ್ ಖರ್ಗೆ

newsics.com ಬೆಂಗಳೂರು: ನಮ್ಮದು ನೇಮ್ ಚೇಂಜಿಂಗ್ ಸರ್ಕಾರ, ಗೇಮ್ ಚೇಂಜಿಂಗ್ ಏನೂ ಇಲ್ಲ. ಆದರೆ, ಯಾರ ಮನೆಯಲ್ಲಿ ಗಂಡು ಮಕ್ಕಳು ಹುಟ್ಟಿದರೂ ಬಿಜೆಪಿಯವರು ಅದರ ಕ್ರೆಡಿಟ್ ಪಡೆಯಲು ಮುಂದಾಗುತ್ತಾರೆ ಎಂದು ಐಟಿಬಿಟಿ ಸಚಿವ ಪ್ರಿಯಾಂಕ್ ಖರ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಕಲಬುರಗಿಯಲ್ಲಿ ಗುತ್ತಿಗೆದಾರರೊಬ್ಬರ ಸಾವಿನ ಬಗ್ಗೆ ಮಾತನಾಡಿದ ಖರ್ಗೆ, ಆ ಪ್ರಕರಣದಲ್ಲಿ ನನ್ನ ಹೆಸರು ಇರದಿದ್ದರೂ ನನ್ನನ್ನು ಅಪರಾಧಿಯಂತೆ ಬಿಜೆಪಿಯವರು ಬಿಂಬಿಸಿದರು. ಆರ್. ಅಶೋಕ್, ಚಲವಾದಿ ನಾರಾಯಣ ಸ್ವಾಮಿ ಮತ್ತು ವಿಜಯೇಂದ್ರ ಅವರು ಕಲಬುರಗಿಯಲ್ಲಿ ಪ್ರತಿಭಟನೆ ನಡೆಸಿದರು. … Continue reading Minister Kharge ಯಾರ ಮನೆಯಲ್ಲಿ ಗಂಡು‌ ಮಗು ಹುಟ್ಟಿದರೂ ಬಿಜೆಪಿಯವರು ಕ್ರೆಡಿಟ್ ಪಡೆಯಲು‌ ಮುಂದಾಗ್ತಾರೆ! ಸಚಿವ ಪ್ರಿಯಾಂಕ್ ಖರ್ಗೆ