ಬ್ಯೂಟಿ ಪಾರ್ಲರ್ಗೆ ಹೋಗುವವರೇ ಎಚ್ಚರ; ಹೇರ್ಸ್ಟೈಲ್ ವೇಳೆ ಎಡವಟ್ಟಾದರೆ ಭಾರಿ ಅನಾಹುತ

newsics.com ಹೇರ್ ಸ್ಟೈಲ್ ಎನ್ನುವುದು ಇತ್ತೀಚಿನ ದಿನಗಳಲ್ಲಿ ಮಹಿಳೆಯರಿಗೆ ಮಾತ್ರವಲ್ಲದೇ ಪುರುಷರಲ್ಲಿಯೂ ಈ ಕ್ರೇಜ್ ಹೆಚ್ಚಾಗಿದೆ. ಅದರಲ್ಲಿಯೂ ಯಾವುದಾದರೂ ಸಿನಿಮಾ ನಟರಂತೆ ಕೇಶ ವಿನ್ಯಾಸ ಮಾಡಿಸಿಕೊಳ್ಳಲು ಪುರುಷರು ಮುಗಿ ಬೀಳುವುದು ಇದೆ. ಅದರಲ್ಲೂ ಬ್ಯೂಟಿ ವಿಷಯದಲ್ಲಿ ಹೆಣ್ಣುಮಕ್ಕಳ ಬಗ್ಗೆ ಹೇಳುವುದೇ ಬೇಡ ಬಿಡಿ. ಇನ್ನು ಬ್ಯೂಟಿ ಪಾರ್ಲರ್ಗಳಲ್ಲಿಯೂ ನೂರೆಂಟು ಬಗೆಗಳ ಸ್ಟೈಲ್ಗಳು ರಾರಾಜಿಸುತ್ತವೆ. ಅಂದ ಹೆಚ್ಚಿಸಿಕೊಳ್ಳಲು, ಸುಂದರ ಕೇಶ ವಿನ್ಯಾಸದ ಆಸೆಯಿಂದ ಬ್ಯೂಟಿ ಪಾರ್ಲರ್ಗೆ ಹೋಗುವುದು ತಪ್ಪೇನಲ್ಲ. ಆದರೆ ಕೇಶ ವಿನ್ಯಾಸದ ಸಮಯದಲ್ಲಿ ಮಾಡುವ ಸ್ವಲ್ಪ ಎಡವಟ್ಟು, … Continue reading ಬ್ಯೂಟಿ ಪಾರ್ಲರ್ಗೆ ಹೋಗುವವರೇ ಎಚ್ಚರ; ಹೇರ್ಸ್ಟೈಲ್ ವೇಳೆ ಎಡವಟ್ಟಾದರೆ ಭಾರಿ ಅನಾಹುತ