ನಟ ಕಿಚ್ಚ ಸುದೀಪ್‌ ಹೊಸ ಹೇರ್‌ ಸ್ಟೈಲ್‌ ವೈರಲ್‌

newsics.com ನಟ ಸುದೀಪ್‌ ಅವರು ಹೀಗೆ ಹೊಸ ಅವತಾರದಲ್ಲಿ ಕಾಣಿಸಿಕೊಂಡಿರುವುದು ಇನ್ನೂ ಹೆಸರಿಡದ ‘ಕಿಚ್ಚ 47’ ಚಿತ್ರಕ್ಕಾಗಿ. ತಮಿಳಿನ ವಿಜಯ್‌ ಕಾರ್ತಿಕ್‌ ನಿರ್ದೇಶನದ, ಸತ್ಯಜ್ಯೋತಿ ಫಿಲಂಸ್‌ ಈ ಚಿತ್ರವು ಈಗ ಶೂಟಿಂಗ್‌ ಹಂತದಲ್ಲಿದೆ. ಸದ್ಯ ಚಿತ್ರೀಕರಣ ಸೆಟ್‌ನಲ್ಲಿ ಸುದೀಪ್‌ ಅವರ ಫೋಟೋಗಳು ಹೊರ ಬಂದಿದ್ದು, ಹೇರ್‌ ಸ್ಟೈಲ್‌ ಎಲ್ಲರ ಗಮನ ಸೆಳೆಯುತ್ತಿದೆ. ಮೊದಲ ಬಾರಿಗೆ ಹೀಗೆ ಕರ್ಲಿ ಹೇರ್‌ ಸ್ಟೈಲ್‌ನಲ್ಲಿ ಸುದೀಪ್‌ ಅವರು ಕಾಣಿಸಿಕೊಂಡಿದ್ದು, ಅವರ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಈ ಹೊಸ ಲುಕ್ಕಿನ ಫೋಟೋಗಳನ್ನು … Continue reading ನಟ ಕಿಚ್ಚ ಸುದೀಪ್‌ ಹೊಸ ಹೇರ್‌ ಸ್ಟೈಲ್‌ ವೈರಲ್‌